Quantity
Product Description
ಈ ಪುಸ್ತಕವು ಒಂದು ವಿಶೇಷ ಪ್ರವಾಸ ಕಥನವಾಗಿದ್ದು, ದಂಪತಿಗಳಿಬ್ಬರು ಬೆಂಗಳೂರಿನಿಂದ ಲಂಡನ್ಗೆ ತಮ್ಮ ಸ್ವಂತ ಕಾರಿನಲ್ಲಿ ಸ್ವತಃ ಚಾಲನೆ ಮಾಡಿಕೊಂಡು, ಸುಮಾರು ೨೦ಕ್ಕೂ ಹೆಚ್ಚು ದೇಶಗಳನ್ನು, ೭೫ ದಿನಗಳಲ್ಲಿ ಸುಮಾರು ೧೯,೩೦೦ ಕಿ.ಮೀ. ಪ್ರಯಾಣಿಸಿರುವುದರ ಬಗ್ಗೆ ಬರೆದಿದ್ದಾರೆ.
ಸ್ವತಃ ಪ್ರಯಾಣಿಕರೇ ಲೇಖಕರಾಗಿದ್ದು, ತಾವು ಕಂಡಂತಹ ಸ್ಥಳಗಳ ಮಾಹಿತಿ, ಹಾದು ಹೋಗುವಾಗ ನೋಡಿದಂತಹ ಪರಿಸರದ ಬಗ್ಗೆ ಪರಿಚಯಿಸುತ್ತಾ, ಹಾಗು ಈ ಅಂತರರಾಷ್ಟ್ರೀಯ ಪ್ರಯಾಣಕ್ಕೆ ಬೇಕಾಗುವ ಮಾಹಿತಿಗಳನ್ನು ಕಥಾರೂಪದಲ್ಲಿ ಕೊಡುತ್ತಾ, ನಮ್ಮನ್ನೂ ಸಹ ತಮ್ಮ ಪ್ರಯಾಣದೊಂದಿಗೆ ಕರೆದುಕೊಂಡು ಹೋಗುವಂತೆ ಪ್ರಸ್ತುತಪಡಿಸಿದ್ದಾರೆ. ಹಾಗೆಯೇ ಈ ಪ್ರಯಾಣಕ್ಕೆ ಮುಂಚಿತವಾಗಿ ನಡೆದ ತಯಾರಿ, ತೆಗೆದುಕೊಂಡ ನಿರ್ಧಾರಗಳ ಕುರಿತಾದ ಸಂಭಾಷಣೆಗಳು ಇತರರಿಗೆ ಸ್ಪೂರ್ತಿದಾಯಕವಾಗಿವೆ.
This book is about the Lifetime Journey of “Road to London” by a self-driven car, from Bangalore to London, passing through 20 countries in 75 days, and covering the most interesting places during the travel.
The traveller, who is also the Author, narrates the travel story in such a way that the readers feel as though they are travelling along with him. His travel experiences, combined with the history and culture of the places described in this book, are truly motivational.
Binding
Soft Bound
Author
Sreenivasa MG Panibhate
Number of Pages
360
Publisher
Panibhate Publications
Publication Year
2025
ISBN-13
9789334314588
Height
2 CMS
Width
14 CMS
Weight
200 GMS
Language
Kannada