Quantity
Product Description
A Collection of Poems
ಹನಿಗವನ, ಚುಟುಕಗಳ ಹಾಗೆ ಶಾಯರಿ ಕೂಡಾ ಕಿರುಗವನ ಎಂಬ ಕಾವ್ಯ ಪ್ರಕಾರಕ್ಕೆ ಸೇರುತ್ತದೆ. ಹನಿಗವನ ಕೇಳಿದವರು ಚಪ್ಪಾಳೆ ತಟ್ಟಿದರೆ, ಶಾಯರಿ ಕೇಳಿದವರು ವಾಹ್ ವಾಹ್' ಅನ್ನುತ್ತಾರೆ. ಸರಳವಾದ ಮತ್ತು ಆಪ್ತವಾದ ಮಾತುಗಳಲ್ಲಿ ಗಾಢವಾದ ಪರಿಣಾಮ ಬೀರುವುದು ಶಾಯರಿಯ ವೈಶಿಷ್ಟ್ಯ ಎಂದಿದ್ದಾರೆ ಎಚ್. ಡುಂಡಿರಾಜ್. ಹಲವು ವರ್ಷಗಳಿಂದ ಕನ್ನಡದಲ್ಲಿ ಶಾಯರಿಗಳನ್ನು ಬರೆದು ಪ್ರಸಿದ್ಧರಾಗಿರುವ ಅಸದುಲ್ಲಾ ಬೇಗ್ರವರ ಶಾಯರಿಗಳ ಅಪೂರ್ವ ಸಂಗ್ರಹವಿದು
Publisher
Ankitha Pusthaka
Author
F Asadulla Beig
Number of Pages
232
Binding
Soft Bound
Weight
200 GMS
Height
10 CMS
Length
10 CMS
Width
1 CMS
Language
Kannada