Select Size
Quantity
Product Description
ಲವ್ ಟುಡೆ ...
ಕನ್ನಡದ ಮೂರು ಬರಹಗಾರ್ತಿಯರು, ಒಬ್ಬೊಬ್ಬರದೂ ನಾಲ್ಕು ನಾಲ್ಕು ಕಥೆಗಳು,
ಕಥಾವಸ್ತು ಮಾತ್ರ ಒಂದೇ,
‘ಲವ್ ಟುಡೆ’
ನಿಮ್ಮೆದೆಯಲ್ಲಿ ಪ್ರೀತಿಸುವ ಮನಸ್ಸಿದ್ದರೆ,
ಪ್ರೇಮಗೀತೆಗಳನ್ನು ಕೇಳುವಾಗ ನಿಮ್ಮ ಮನಸ್ಸಿನಲ್ಲಿ ಒಂದು ಹೂ ಅರಳಿದರೆ,
ಯಾರದೋ ಹೆಸರು ಕೇಳುವಾಗ ನಿಮಗೇ ಗೊತ್ತಿಲ್ಲದಂತೆ ನಗು ಬಂದರೆ
ನಿಮಗೇ ಗೊತ್ತಿಲ್ಲದಂತೆ ಕಣ್ಣುಗಳು ತುಂಬಿಕೊಂಡರೆ
ಎದೆಬಡಿತ ಹೆಚ್ಚುಕಡಿಮೆಯಾದರೆ
ಅಷ್ಟೇ ಯಾಕೆ ಸಿಟ್ಟು, ಅವಮಾನ, ಅಪಮಾನ, ವಿಷಾದ
ನಿಮ್ಮನ್ನು ಆವರಿಸಿಕೊಂಡರೆ
ಈ ಪುಸ್ತಕ ನಿಮಗಾಗಿ!
ಇದು ಪ್ರೇಮದ ಕಾಮನಬಿಲ್ಲು
ಒಂದೇ ಕಥಾವಸ್ತುವನ್ನು
ಈ ಮೂರು ಲೇಖಕಿಯರು ಹೇಗೆ
ಭಿನ್ನವಾಗಿ ನೋಡುತ್ತಾರೆ, ಬರೆಯುತ್ತಾರೆ ಎನ್ನುವುದನ್ನು
ನೀವು ಓದಿಯೇ ತಿಳಿಯಬೇಕು...
Weight
250 GMS
Length
22 CMS
Width
14 CMS
Height
2 CMS
Author
N Sandhyarani & Bharathi B V & Poornima Malagimani
Publisher
Sawanna Enterprises
Publication Year
2023
Number of Pages
172
ISBN-13
9789393224583
Binding
Soft Bound
Language
Kannada