Quantity
Product Description
Samkrutiya Moolakondu Payana
ಬಹುಮುಖ ಪ್ರತಿಭೆಯ ಸಾಹಿತಿ ಮನುರವರು. ಇವರು ಯಾವುದೇ ವಿಷಯವನ್ನು ಕುರಿತು ಬರೆದರೂ ಅದರ ಎಲ್ಲಾ ಆಯಾಮಗಳನ್ನು ಸಂಪೂರ್ಣವಾಗಿ ವಿಶ್ಲೇಷಿಸಿ ಸಾರವನ್ನು ಭಟ್ಟಿ ಇಳಿಸಿ ಓದುಗರಿಗೆ ಸುಲಭವಾಗಿ ಮನನವಾಗುವಂತೆ ಬರೆಯುವ ಕಲೆ ಸಿದ್ಧಿಸಿಕೊಂಡವರು. ಪ್ರಾಚೀನ ಈಜಿಪ್ತ್ ಎಂಬ ಪ್ರವಾಸ ಕಥನ ಕೂಡ ಈಜಿಪ್ಟ್ಅನ್ನು ಕುರಿತ ಒಂದು ಸಂಕ್ಷಿಪ್ತ ವಿಶ್ವಕೋಶವೆಂದೇ ಕರೆಯಬಹುದು. ಆ ನಾಡಿನ ಸಂಸ್ಕೃತಿಯ ಸೊಗಡನ್ನು ಅನುಭವಿಸಿ ಬರೆದಿರುವ ಒಂದು ಅನುಭವಾಮೃತ ಸಾರ
Number of Pages
156
Author
Manu
Binding
Hard Bound
Publication Year
2007
Publisher
Ankitha Pusthaka
Width
1 CMS
Weight
500 GMS
Height
10 CMS
Length
10 CMS
Language
Kannada