Quantity
Product Description
ಮನಸ್ಸು ಎಂಥಾ ವಿಸ್ಮಯ ಅಂತೀರಿ! ಮನಸ್ಸು ಇದ್ದರೆ ಮನುಷ್ಯಾರಿ!
ಮನಸ್ಸೇ ನಮ್ಮೆಲ್ಲ ನಡೆ-ನುಡಿ, ಆಟ-ಕೂಟ
ಹಾರಾಟ-ಹೋರಾಟಗಳಿಗೆ ಕಾರಣಾರಿ!!
ಎಲ್ಲದಕ್ಕೂ ಮನವೇ ಮೂಲ ಪ್ರಾಣ
ಆಸೆ-ನಿರಾಶೆಗಳಿಗೆ ತ್ಯಾಗ-ಭೋಗಗಳಿಗೆ
ಸುಖ-ದುಃಖಗಳಿಗೆ, ಸೋಲು-ಗೆಲುವುಗಳಿಗೆ
ನೀತಿ-ಅನೀತಿಗಳಿಗೆ, ಶಿಸ್ತು-ಶಿಕ್ಷೆಗಳಿಗೆ ಹೊಂದಾಣಿಕೆ-ಹೊಡೆದಾಟ-ಬಡಿದಾಟಗಳಿಗೆ
ಮೋಸ-ವಂಚನೆ ಅನಾಚಾರಗಳಿಗೆ
ಕಾಮ, ಕ್ರೋಧ, ಲೋಭ, ಮದ ಮಾತ್ಸರ್ಯಗಳಿಗೆಆಸ್ತಿಕ-ನಾಸ್ತಿಕ-ವಿಚಾರವಾದಗಳಿಗೆ!
ಆದರೆ ನಮ್ಮ ಮನಸ್ಸು ಎಲ್ಲಿದೆ, ಹೇಗಿದೇರಿ?
ಅದಕೆ ಲಗಾಮು ಹಾಕುವುದು ಹೇಗೇರಿ?
ಮನಸ್ಸು ಲಕ್ಷ್ಮಿಯಂತೆ ಬಲು ಚಂಚಲಾರಿ ಸರಸ್ವತಿಯಂತೆ ಸಕಲ ವಿದ್ಯಾಪಾರಂಗತಾರಿ ಪಾರ್ವತಿಯಂತೆ ಶಕ್ತಿ ಸಂಪನ್ನಾರಿ!
ಇತರರ ಮನಸ್ಸಿರಲಿ ನಮ್ಮ ಮನಸ್ಸಿನಾಳ ನಮಗೇ ಅರ್ಥವಾಗುವುದಿಲ್ಲರೀ!
ಈ ಅದ್ಭುತ ಮನಸ್ಸಿನ ಬಗ್ಗೆ ಅರಿಯಿರಿ ಈ ಪುಸ್ತಕವನ್ನು ಕೊಂಡು ಓದಿರಿ.
Author
Dr C R Chandrashekar & Dr Na Someshwara
Binding
Soft Bound
ISBN-13
9789354568459
Number of Pages
596
Publication Year
2025
Publisher
Sapna Book House Pvt Ltd
Height
4 CMS
Length
22 CMS
Weight
1000 GMS
Width
14 CMS
Language
Kannada