Select Size
Quantity
Product Description
ಕೊಂಕಣಿಯ ಲೇಖಕರಾದ ದಾಮೋದರ ಮಾವಜೋ ಅವರ ಬದುಕು- ಬರಹದ ಸಮಗ್ರ ಚಿತ್ರಣ ಈ ಕೃತಿಯಲ್ಲಿದೆ. ಇವರು ಬರೆದ ಕಥಾ ಸಂಕಲನ ಹಾಗೂ ಕಾದಂಬರಿಗಳ ಆಯ್ದ ಅಧ್ಯಾಯಗಳು ಈ ಕೃತಿಯಲ್ಲಿವೆ. ಪರಿಸರ, ರೈತಾಪಿ ಜೀವನ, ಮೀನುಗಾರಿಕೆ, ನಂಬಿ ಮೂಢನಂಬಿಕೆ ಕುರಿತಾದ ವಸ್ತುವಿಷಯಗಳ ಆಧಾರದಲ್ಲಿ ಮಾವಜೋ ಅವರ ಕಥೆಗಳು ರಚಿತವಾಗಿವೆ. ಮಾವಜೋ ವಾಚಿಕೆಯನ್ನು ಶಾ.ಮಂ. ಕೃಷ್ಣರಾಯರು ಸಂಪಾದಿಸಿದ್ದಾರೆ.
Author
S Krishna Reddy
Binding
Soft Bound
ISBN-13
9789387356115
Number of Pages
304
Publication Year
2017
Publisher
Kuvempu Bhashaa Bharathi Pradhikaara
Height
3 CMS
Length
22 CMS
Weight
300 GMS
Width
14 CMS
Language
Kannada