Quantity
Product Description
"ಹಾಡು-ಹಸೆ" ಕೆ.ಎಸ್.ನ. ಅವರ ಆಯ್ದ ಗೀತೆಗಳ ಸಂಕಲನ. ಈಗಾಗಲೇ ಜನಪ್ರೀತಿಯನ್ನು ಗಳಿಸಿಕೊಂಡಿರುವ ಗೀತೆಗಳು ಇಲ್ಲಿ ಒಂದೆಡೆ ಲಭ್ಯವಾಗುವುದರಿಂದ ಸುಗಮ ಸಂಗೀತ ಹಾಡುಗಾರರಿಗೆ ಉಪಯುಕ್ತವಾಗುತ್ತದೆ. "ಮೈಸೂರು ಮಲ್ಲಿಗೆ"ಯಿಂದ "ದೀಪ ಸಾಲಿನ ನಡುವೆ"ವರೆಗಿನ ಕೆ.ಎಸ್.ನ.ರವರ 16 ಕವನ ಸಂಕಲನದಿಂದ ಆಯ್ದ ಗೀತೆಗಳ ವಿಶಿಷ್ಟ ಸಂಗ್ರಹವಿದು.
Weight
200 GMS
Height
10 CMS
Length
10 CMS
Width
1 CMS
Publisher
Ankitha Pusthaka
Publication Year
2003
Number of Pages
168
Binding
Soft Bound
Author
K S Nararimha Swamy
Language
Kannada