Select Size
Quantity
Product Description
ಬದುಕು ಪೂರ್ಣಗೊಳ್ಳುವುದು `ಶಾಂತ'ದಿಂದ ಎಂಬುದನ್ನು ನಾವು ಮರೆಯಬಾರದು! ಕೃತಿ-ಪ್ರಕೃತಿಗಳೆಲ್ಲ ಅಧ್ಯಾತ್ಮದ ವಿವಿಧ ವಿನ್ಯಾಸಗಳನ್ನು ನಮಗೆ ಹೇಳುತ್ತವೆ. ಸಂಗೀತ-ಕಲೆ ಮುಂತಾದುವು `ಅಧ್ಯಾತ್ಮ ಸೌಂದರ್ಯ'ವನ್ನು ನಮ್ಮಲ್ಲಿ ಮನಗಾಣಿಸಿಕೊಡುತ್ತಿವೆ. ಶರಣ, ದಾಸ, ತತ್ತ್ವಪದಕಾರರು-ತಮ್ಮ ಕೃತಿಗಳಲ್ಲಿ ಅಧ್ಯಾತ್ಮದ ಜಗತ್ತನ್ನೆ ತೆರೆದು ನಮ್ಮ ಮುಂದೆ ಇರಿಸಿದ್ದಾರೆ; ನಾವು ಇವನ್ನೆಲ್ಲಾ ಮರೆಯಬಾರದು!" - ಎನ್ನುವ ಡಾ. ಮಲ್ಲೇಪುರಂ ಜಿ. ವೆಂಕಟೇಶ ಅವರು "ಲೋಕದ ಬೆಡಗು" ಕೃತಿಯಲ್ಲಿ 25 ಮಹಾಸಂತರ ಕಥನವನ್ನು ಮನಸೆಳೆಯುವ ರೀತಿಯಲ್ಲಿ ಕಟ್ಟಿಕೊಟ್ಟಿದ್ದಾರೆ.
Weight
300 GMS
Length
22 CMS
Width
14 CMS
Height
3 CMS
Author
Prof Mallepuram G Venkatesh
Publisher
Ankitha Pusthaka
Number of Pages
244
ISBN-13
9789387192430
Binding
Soft Bound
Language
Kannada