Quantity
Product Description
H M Mahesh Jeevanagaathe A Book about Life and Achievements of H M Mahesh founder of Sangeetha Cassette Company
ಎಲ್ಲಾ ಮಹಾನ್ ಸಂಗೀತಗಾರರ ದನಿಯೆಲ್ಲಾ ಮಹೇಶ್ ಅವರ "ಸಂಗೀತ"ದಲ್ಲಿ ಸುಪ್ತವಾಗಿ ಬೆಚ್ಚಗೆ ಅವಿತುಕೊಂಡಿದೆ. ಅಕ್ಷರಗಳಂತೆ ದನಿಯೂ ಶಾಶ್ವತ, ಚಿರಂತನ ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ. ಸಂಗೀತ ಲೋಕದ ದಿಗ್ಗಜರ ಕಂಠ ಸಿರಿಯನ್ನು ದೇಶದ ಉದ್ದಗಲಕ್ಕೂ ತಲುಪಿಸಿದ ಅಗ್ಗಳಿಕೆ ಅವರದು. ಹೊಸ ಹೊಸ ಗಾಯಕರನ್ನು ಪರಿಚಯಿಸಿ ಅವರಿಂದ ಹಾಡಿಸಿ ಸಾಹಿತ್ಯ, ಸಂಗೀತ ಲೋಕವನ್ನು ಶ್ರೀಮಂತಗೊಳಿಸಿದವರು. ಮೃದು ಸ್ವಭಾವ, ಆಪ್ತತೆ, ನಿಷ್ಕಲ್ಮಷ ನಗು, ಸರಳ ಸಜ್ಜನಿಕೆ, ಮೂರ್ತಿವೆತ್ತ ವ್ಯಕ್ತಿತ್ವ - ಇದು ಕನ್ನಡದ ಅಪೂರ್ವ ಸಾಧಕ ಹಾಗೂ "ಸಂಗೀತ" ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಅಪರೂಪದ ಜೀವಿಯ ಜೀವನ ಕಥೆ.-ವಿಶ್ವೇಶ್ವರ ಭಟ್
Height
10 CMS
Width
1 CMS
Weight
350 GMS
Length
10 CMS
Publisher
Ankitha Pusthaka
Number of Pages
220
Publication Year
2014
Binding
Hard Bound
Author
Dr Jayashri Aravind
Language
Kannada