Select Size
Quantity
Product Description
ಅಡಾಲ್ಫ್ ಹಿಟ್ಲರ್ ಎಂದರೆ ಕೆಲವರಿಗೆ ಆದರ್ಶ ಪುರುಷ, ಕೆಲವರಿಗೆ ಮಹಾನಾಯಕ, ಕೆಲವರಿಗೆ ನರರಾಕ್ಷಸ ಇನ್ನೂ ಕೆಲವರಿಗೆ ಅವನೊಬ್ಬ ಖಳನಾಯಕ. ಇತಿಹಾಸ ಕಂಡೂ ಕೇಳರಿಯದ ನರಮೇಧಕ್ಕೆ ಕಾರಣನಾಗಿದ್ದ ಹಿಟ್ಲರ್ ಜ್ಯೂಗಳನ್ನೇ ಏಕೆ ಕೊಲ್ಲಿಸಿದ? ಅವರು ಮಾಡಿದ ಅಂಥ ಘೋರ ಅಪರಾಧವಾದರೂ ಏನು? 60 ಲಕ್ಷದಷ್ಟು ಜ್ಯೂಗಳ ಮಾರಣಹೋಮ ಕೈಗೊಳ್ಳುವಂತಹ ಯಾವ ಮಹಾನ್ ತಪ್ಪು ಅವರು ಮಾಡಿದ್ದರು? ಈ ದ್ವೇಷ ಏಕೆ? ಜ್ಯೂಗಳೇ ಏಕೆ..? ಎಂಬ ಪ್ರಶ್ನೆ ಸದಾಕಾಲ ಕಾಡುತ್ತಲೇ ಇರುತ್ತದೆ. ಈ ಹೃದಯವಿದ್ರಾವಕ ಘಟನಾವಳಿಗಳನ್ನು ನಿರೂಪಿಸುವ ಈ ಕೃತಿಯ ಓದು ನಿಜಕ್ಕೂ ದಿಗ್ಭ್ರಮೆ ಮೂಡಿಸುವಂಥದ್ದು
Author
Girija Jakapure
Binding
Soft Bound
ISBN-13
9788193354964
Number of Pages
240
Publisher
Ankitha Pusthaka
Height
3 CMS
Length
22 CMS
Weight
300 GMS
Width
14 CMS
Language
Kannada