Quantity
Product Description
ಹೆಚ್. ಡುಂಡಿರಾಜ್ರವರು ಬರೆದ ಹನಿಕವನಗಳ ಸಂಕಲನವೇ ಹನಿ ಮೋಹಿನಿ. ತಮ್ಮ ಸಾಂಪ್ರದಾಯಿಕ ಶೈಲಿಯಾದ ಪ್ರಾಸಪದಗಳ ಚುಟುಕುಗಳ ಪುಸ್ತಕ. ಅತ್ತೆಮಾವ ಇರುವ ಮನೆಗೆ ಯಾರು ಕೊಡುತ್ತಾರೆ ಹೆಣ್ಣು? ಆದ್ದರಿಂದಲೇ ನಮ್ಮ ಗಣಪನಿಗೆ ಮದುವೆ ಆಗಿಲ್ಲ ಇನ್ನೂ! ಈ ಚುಟುಕದೊಂದಿಗೆ ಆರಂಭವಾಗುವ ಪುಸ್ತಕವು, ಉದ್ದಕ್ಕೂ ಇಂತಹ ಮನಸ್ಸಿಗೆ ಕಚಗುಳಿ ಇಡುವ, ಅಹ್ಲಾದಕರ ಚುಟುಕಗಳನ್ನು ಓದಿಸುತ್ತಾಹೋಗುತ್ತದೆ. ಒಂದರ ಮೇಲೊಂದರಂತೆ ಒಂದು ಚುಟುಕುಗಳು ನಮ್ಮನ್ನು ರಂಜಿಸುತ್ತಾ, ಯೋಚನೆಗೆ ತಳ್ಳುತ್ತಾ ಸಾಗುತ್ತವೆ
Author
H Dundiraj
Binding
Soft Bound
Number of Pages
112
Publication Year
2015
Publisher
Ankitha Pusthaka
Height
1 CMS
Length
22 CMS
Weight
100 GMS
Width
14 CMS
Language
Kannada