Quantity
Product Description
ಮೈ ಪಲ್ ದೋ ಪಲ್ ಕಾ ಶಾಯರ್ ಹೂ ಯೇ ಪಲ್ ದೋ ಪಲ್ ಕಿ ಕಹಾನಿ ಹೈ' ಈ ಗೀತೆಯನ್ನು ಕೇಳದಿರುವವರು ವಿರಳ. ಈ ಪ್ರೇಮಲೋಕದ ಆಪ್ತಗೀತೆಯನ್ನು ಬರೆದ ಕವಿ ಸಾಹಿರ್ ಲೂದಿಯಾನ್ವಿ. ಸಾಹಿರ್ ಅಂದರೆ ಉರ್ದುವಿನಲ್ಲಿ ಮಾಯೆ ಎಂದರ್ಥ. ಸಾಹಿರ್ ಚಲನಚಿತ್ರ ರಂಗದ ಅತ್ಯಂತ ಜನಪ್ರಿಯ ಗೀತರಚನಕಾರ. ತಲ್ಲಿಯಾಂ, ಪರಭಾಯಿಯಾಂ ಮತ್ತು ಆವೋ ಕೆ ಖಾಬ್ ಇವು ಅವರ ಮೂರು ಕವನ ಸಂಕಲನಗಳು, ಹಾಗೂ 'ಗಾತಾ ಜಾಯ ಬಂಜಾರ’ ಅವರ ಚಿತ್ರಗೀತೆಗಳ ಸಂಕಲನ, ಮೃದು ಮನಸ್ಸಿನ ಸಾಹಿರ್ ಸ್ವಾಭಿಮಾನಿಯಾಗಿದ್ದರು. ಸಾಹಿರ್ ರವರು ಹಲವು ಪತ್ರಿಕೆಗಳ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ಈ ಕೃತಿಯಲ್ಲಿ ಸಾಹಿರ್ ಲೂದಿಯಾನ್ವಿಯ ಸಂಪೂರ್ಣ ಜೀವನವನ್ನು ಚಿತ್ರಿಸುವ ಜೊತೆಗೆ ಅವರು ಸಾಹಿತ್ಯಕ್ಕೆ ನೀಡಿದ ಕೊಡುಗೆಗಳನ್ನು ವಿವರಿಸಲಾಗಿದೆ.
Author
Hasan Nayeem Surkod
Binding
Soft Bound
Number of Pages
158
Publication Year
2025
Publisher
Ladaayi Prakashana Gadhaga
Height
1 CMS
Length
22 CMS
Weight
100 GMS
Width
14 CMS
Language
Kannada