Quantity
Product Description
ಮಂತಣ ಏಳು ಸಾಹಿತ್ಯಚಿಂತನಗಳ ಸಂಕಲನ. ಇಲ್ಲಿ ಭಾಷೆ, ಕಾವ್ಯಮೀಮಾಂಸೆ, ತೌಲನಿಕ ವಿಮರ್ಶೆ, ಅನುವಾದ, ವ್ಯಕ್ತಿಚಿತ್ರ ಮುಂತಾದ ವಿಷಯಗಳನ್ನು ಕುರಿತ ಗಂಭೀರ ಅಧ್ಯಯನವಿದೆ. ಇಲ್ಲಿಯ ಸಮಾಲೋಚನೆ ಕನ್ನಡ, ಸಂಸ್ಕೃತ, ಇಂಗ್ಲಿಷ್ ಮುಂತಾದ ಭಾಷೆಗಳ ಹಾಗೂ ಸಾಹಿತ್ಯತತ್ತ್ವಗಳ ಒಳ-ಹೊರಗುಗಳನ್ನು ಆಶ್ರಯಿಸಿ ಸ್ಪೋಪಜ್ಞ ಚಿಂತನವಾಗಿ ಬೆಳೆದಿದೆ.
ಅನುಬಂಧವಾಗಿ ಬಂದಿರುವ ಲೇಖಕರ ಸಂದರ್ಶನ ಸದ್ಯದ ಲೇಖನಗಳಿಗೆ ಪೂರಕವಾಗಿದೆ. ಸಾಹಿತ್ಯವನ್ನು ಪರಂಪರೆ ಮತ್ತು ಆಧುನಿಕತೆಗಳ ಎರಡು ಧ್ರುವಗಳ ನಡುವೆ ಸಜೀವವಾಗಿ ಕಾಣುವ ಹವಣು 'ಮಂತಣ'ದ ಜೀವನಾಡಿ.
Author
Dr Shataavadhaani R Ganesh
Binding
Soft Bound
ISBN-13
9788197289354
Number of Pages
208
Publication Year
2025
Publisher
Saahitya Prakashana (Hubbali)
Height
1 CMS
Length
22 CMS
Weight
300 GMS
Width
14 CMS
Language
Kannada