Quantity
Product Description
ಇದು ಪತ್ತೇದಾರಿ ಅಂದರೆ ಪತ್ತೇದಾರಿ ಅಲ್ಲ, ಥ್ರಿಲ್ಲರ್ ಅಂದರೆ ಥ್ರಿಲ್ಲರ್ ಅಲ್ಲ, ಚರಿತ್ರೆ ಅಂದರೆ ಚರಿತ್ರೆ ಅಲ್ಲ. ಆದರೆ ಒಮ್ಮೆ ಓದಲು ತೊಡಗಿದಿರೆಂದರೆ ಪೂರ್ತಿ ಮುಗಿಯುವವರೆಗೆ ಪುಸ್ತಕವನ್ನು ಕೆಳಗಿಡಲು ಸಾಧ್ಯವೇ ಇಲ್ಲ. ವೈಜ್ಞಾನಿಕ - ಚಾರಿತ್ರಿಕ - ಪತ್ತೇದಾರಿ - ಥ್ರಿಲ್ಲರ್ ಮುಂತಾದ ಗುಣಗಳು ಇವರ ಕಥೆ - ಕಾದಂಬರಿಗಳಲ್ಲಿ ಮೇಳೈಸಿವೆ. ಕನ್ನಡದಲ್ಲಿ `ಗಣೇಶ ಮಾರ್ಗ'ವನ್ನೇ ತೆರೆದ ಗಣೇಶಯ್ಯನವರ ಕತೆಗಳಿವು
Publisher
Ankitha Pusthaka
Author
Dr K N Ganeshaiah
Number of Pages
168
Binding
Soft Bound
Publication Year
2009
Length
10 CMS
Width
1 CMS
Weight
160 GMS
Height
10 CMS
Language
Kannada