Quantity
Product Description
ʻರಾಘವಾಂಕ ಹರಿಶ್ಚಂದ್ರ ಕಾವ್ಯ ಪ್ರಸಂಗ ಓದುʼ ಸಿ.ಪಿ ನಾಗರಾಜ ಅವರ ಕೃತಿಯಾಗಿದೆ. ಇಪ್ಪತ್ತೈದು ಭಾಗಗಳನ್ನು ಒಳಗೊಂಡಿರುವ ಕೃತಿಯು, ಕಾವ್ಯದ ನಾಟಕೀಯತೆಯ ಶೈಲಿ- ವಿಸ್ತಾರವನ್ನು ಕವಿಯ ನಾಟಕೀಯ ಭಾಷೆಯ ಚೌಕಟ್ಟಿನಲ್ಲಿಯೇ ಹಿಡಿದಿದ್ದಾರೆ. ಕಾವ್ಯದ ಧೋರಣೆಯನ್ನು ಎತ್ತಿಹಿಡಿಯಲು ಕವಿಯು ಎತ್ತಿಕೊಂಡ ವಸ್ತುವೂ ಕೇಳುಗರಿಗೆ/ನೋಡುಗರಿಗೆ ರಸಜನ್ಯವಾಗುವಂತಹದ್ದೇ ಆಗಿದೆ. ವೈಭವದ ಉತ್ಕರ್ಷದಿಂದ ಪಾತಾಳಕ್ಕೆ ಇಳಿಯುವ ರಾಜ ಕುಟುಂಬದ ಕಥೆ ಕರುಣರಸವನ್ನು ಉಕ್ಕಿಸುತ್ತದೆ. ಪಾತ್ರಗಳ ಸಂವಾದ ಸ್ವಗತಗಳು ಇದನ್ನು ಆಗುಮಾಡುತ್ತವೆ. ಆದರಿಂದ ಇದನ್ನು ನಾಗರಾಜ ಅವರು ನಾಟಕೀಯ ಪ್ರಸಂಗಗಳನ್ನಾಗಿ ಮಾಡಿರುವುದರಲ್ಲಿ ಔಚಿತ್ಯವಿದೆ. ಕತೆಯ ಎಲ್ಲಾ ರಸಘಟ್ಟಗಳೂ ಈ ಪ್ರಸಂಗಗಳನ್ನು ಓದುವಾಗಲೇ ದಕ್ಕುತ್ತವೆ. ಇಡೀ ಹರಿಶ್ಚಂದರ ನಾಟಕವನ್ನು ಮಾಡಿದ್ದನ್ನು ಇಲ್ಲಿ ನೆನೆಯಬಹುದು.
Binding
Soft Bound
Author
C P Nagaraja
Number of Pages
336
Publisher
Nagu Smaraka Prakashana
Publication Year
2025
Height
4 CMS
Length
22 CMS
Weight
400 GMS
Width
14 CMS
Language
Kannada