Quantity
Product Description
Vyakti Chitra - Prabandhagalu A Collection of Articles
ಕೊಡುವುದೇನು? ಕೊಂಬುದೇನು? ವ್ಯಕ್ತಿ ಚಿತ್ರ ಪ್ರಬಂಧಗಳ ಸಂಕಲನ. ಇಲ್ಲಿ ಚಿತ್ರಿತಗೊಂಡಿರುವ ವ್ಯಕ್ತಿಗಳು ಸಾಮಾನ್ಯರಾದರೂ ಗುಣದಲ್ಲಿ ಅಸಾಮಾನ್ಯರು. ತಮ್ಮ ನಿರ್ಮಲಾಂತಃಕರಣದಿಂದ ಹೃದಯ ತುಂಬ ಪ್ರೀತಿ ಕೊಟ್ಟವರು. ಜೀವನದ ಹೋರಾಟದಲ್ಲಿ ಬಿದ್ದರೂ ಎದ್ದುಬಂದವರು. ಈ ಎಲ್ಲ ಹಿರಿವ್ಯಕ್ತಿಗಳ ಹೃದಯವೇ ಅವರ ಗುರು. ಅವರ ಅಂತರ್ವಾಹಿನಿ ಪ್ರೀತಿ, ಮಾನವೀಯತೆ ಬತ್ತದ ಸೆಲೆ. ಮನುಷ್ಯನ ಎದೆಯ ದನಿಗೆ ಮಿಗಿಲಾದ ಯಾವ ಶಾಸ್ತ್ರವೂ ಇಲ್ಲ. ಧರ್ಮವೂ ಇಲ್ಲ ಎಂಬುದನ್ನು ಈ ಪ್ರಬಂಧಗಳು ಮನಮುಟ್ಟುವಂತೆ ಹೇಳುತ್ತದೆ.
Length
10 CMS
Width
1 CMS
Height
10 CMS
Weight
250 GMS
Number of Pages
208
Publication Year
2009
Publisher
Ankitha Pusthaka
Binding
Soft Bound
Author
Sunanda Belagavankar
Language
Kannada