Select Size
Quantity
Product Description
ಸುಮಾರು ಒಂದೂವರೆ ಸಾವಿರ ವರ್ಷಗಳಷ್ಟು ಇತಿಹಾಸ ಇರುವ ಕನ್ನಡ ಭಾಷೆಯ ಬೆಳವಣಿಗೆಗೆ ಕಾರಣಕರ್ತರು ಲಕ್ಷಾಂತರ ಮಂದಿ, ಈ ಕಾರಣಕರ್ತರ ಸಾಧನೆಗಳು ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದವು. ಆಧ್ಯಾತ್ಮ, ತತ್ತ್ವಜ್ಞಾನ, ಸಾಹಿತ್ಯ, ಸಮಾಜಸೇವೆ, ಸಾರ್ವಜನಿಕ ಆಡಳಿತ, ವಿಜ್ಞಾನ, ತಂತ್ರಜ್ಞಾನ, ಕಲೋಪಾಸನೆ, ಕ್ರೀಡೆ, ಹವ್ಯಾಸ, ರಾಜಕಾರಣ-ಇಂತಹ ಕ್ಷೇತ್ರಗಳಲ್ಲಿ ತಮ್ಮ ಛಾಪನ್ನು ಮೂಡಿಸಿದ ಮಹನೀಯರನ್ನು ಸ್ಮರಿಸಿಕೊಳ್ಳಬೇಕಾದದ್ದು ನಮ್ಮ ಕರ್ತವ್ಯ. ವಿವಿಧ ಕ್ಷೇತ್ರಗಳ ಸಾಧಕ ಸಾಧಕಿಯರ ಸಂಖ್ಯೆ ಸಾವಿರಕ್ಕೂ ಹೆಚ್ಚು. ಇವರ ಪೈಕಿ ಕೆಲವರನ್ನು ಮಾತ್ರ ಇಂದಿನವರಿಗೆ ಪರಿಚಯಿಸುವುದು ನ್ಯಾಯಸಮ್ಮತವಲ್ಲ. ಆದರೂ ಹೊತ್ತಗೆಯ ಗಾತ್ರವನ್ನು ಗಮನದಲ್ಲಿಟ್ಟುಕೊಂಡು 372 ಮಹನೀಯರನ್ನು ಆರಿಸಿಕೊಳ್ಳಲಾಗಿದೆ.
Author
Sampaturu Vishwanath
Number of Pages
536
ISBN-13
9789354563515
Binding
Soft Bound
Publication Year
2022
Publisher
Sapna Book House Pvt Ltd
Length
22 CMS
Width
14 CMS
Height
5 CMS
Weight
600 GMS
Language
Kannada