Quantity
Product Description
‘ನೆಲದ ಮಾತು ಬೇರೆ’ ಸತ್ಯಮಂಗಲ ಮಹಾದೇವ ಅವರ ಜೀವ ಸರಪಳಿಯ ಸಾಹಿತ್ಯ ಕಥನವಾಗಿದೆ. ಸಾಹಿತ್ಯದಲ್ಲಿ ಅಡಗಿರುವ ಹಿತ ಜೀವಕಾರುಣ್ಯವೇ ಆಗಿದೆ. ಈ ಜೀವಕಾರುಣ್ಯ ಕಥನ, 'ಸಂಶೋಧನೆ' ಮತ್ತು 'ಸಮಾಲೋಚನೆ' ಎನ್ನುವ ಎರಡು ಭಾಗಗಳಲ್ಲಿ ವಿಂಗಡಣೆಗೊಂಡಿದೆ. ಮೊದಲ ಭಾಗದಲ್ಲಿನ ಹದಿಮೂರರಲ್ಲಿ ಎಂಟು ಲೇಖನಗಳು 'ಅನುಭಾವ'ದ ನೆಲೆಯನ್ನು ವಿವಿಧ ನೆಲೆಗಳಲ್ಲಿ ನಿರ್ವಚಿಸುವ ಪ್ರಯತ್ನಗಳಾಗಿವೆ. ಅನುಭವದ ನಿರ್ವಚನ, ಅನುಭಾವಿಯ ಲಕ್ಷಣಗಳು, ವಚನಕಾರರಲ್ಲಿ ಅನುಭಾವ, ಭಕ್ತಿಪ್ರಧಾನ ಕವಿಗಳ ಕಾವ್ಯದಲ್ಲಿ ಅನುಭಾವ, ತತ್ವಪದಕಾರರು, ಭಾರತೀಯ ಅಧ್ಯಾತ್ಮ ಚಿಂತಕರಲ್ಲಿ ಅನುಭಾವ, ಸೂಫಿಗಳಲ್ಲಿ ಹಾಗೂ ಆಂಗ್ಲ ಮೆಟಫಿಸಿಕಲ್ ಕವಿಗಳಲ್ಲಿ ಅನುಭಾವ ಹೀಗೆ, ವಿವಿಧ ನೆಲೆಗಳಲ್ಲಿ ಅನುಭಾವದ ಸ್ವರೂಪವನ್ನು ನಿರ್ವಚಿಸುವ ಪ್ರಯತ್ನವನ್ನು ಮಹಾದೇವ ಅವರು ಮಾಡಿದ್ದಾರೆ
Binding
Soft Bound
Author
Satyamangala Mahadeva
Number of Pages
196
Publisher
Annapoorna Publishing House
Publication Year
2024
Length
22 CMS
Width
14 CMS
Height
2 CMS
Weight
200 GMS
Language
Kannada