Quantity
Product Description
ಶಾಲೆಯ ಒಳಗೆ ಶರತ್ಗೆ ಪೂರ್ವಿ ಎದುರಾಳಿ. ಪೂರ್ವಿಗೆ ಶರತ್ ಎದುರಾಳಿ. ಕ್ಲಾಸ್ರೂಮುಗಳು ಎಕ್ಸಾಮ್ ಹಾಲುಗಳೇ ಅವರ ಯುದ್ಧಭೂಮಿ. ಶಾಲೆಯ ಹೊರಗೆ ನಿರ್ದಯಿ ಬದುಕು ಇಬ್ಬರಿಗೂ ಎದುರಾಳಿ. ಪ್ರತ್ಯೇಕವಾಗಿ ಹೋರಾಡಿದರೆ ಸೋಲು ಖಚಿತ; ಒಂದಾಗಿ ಹೋರಾಡಲು ಅವನು ಕಟ್ಟುನಿಟ್ಟಿನ ಆದರ್ಶವಾದಿ; ಅವಳು ಬದುಕನ್ನು ವಂಚಿಸುವಷ್ಟು ವಾಸ್ತವವಾದಿ. ಹೀಗಿದ್ದಾಗ ಇಬ್ಬರೂ ಆಯ್ಕೆ ಮಾಡಿಕೊಂಡ ಮಾರ್ಗ ಯಾವುದು? ಅಷ್ಟಕ್ಕೂ ಬದುಕೆಂದರೆ ತಮಗಾಗಿ ಹೋರಾಡುವುದಾ, ಇನ್ನೊಬ್ಬರಿಗಾಗಿ ಹೋರಾಡುವುದಾ? ಪ್ರೇಮವೆಂದರೆ ತ್ಯಾಗವಾ, ದಾನವಾ? ಕನಸೆಂದರೆ ನಾವೇ ಕಟ್ಟಿಕೊಳ್ಳುವುದಾ, ಇನ್ನೊಬ್ಬರು ನಮಗಾಗಿ ಕಟ್ಟುವುದಾ?
Author
Y N Madhu
Binding
Soft Bound
Number of Pages
200
Publication Year
2025
Publisher
Nelamugilu Prakashana
Height
2 CMS
Length
22 CMS
Weight
200 GMS
Width
14 CMS
Language
Kannada