Select Size
Quantity
Product Description
ವಿಶ್ವವಿಖ್ಯಾತ ವಿಜ್ಞಾನಿಗಳು- ಜೀವನ ಸಾಧನೆ’ ನವಕರ್ನಾಟಕದ ಲೋಕಜ್ಞಾನ ಮಾಲೆಯಲ್ಲಿ ಪ್ರಕಟವಾದ ಮಹತ್ವದ ಕೃತಿ. ಹಿರಿಯ ಲೇಖಕ ಬಳೂರಗಿ ಡಿ.ಆರ್ ಅವರು ರಚಿಸಿದ್ದಾರೆ. ವಿಶ್ವವಿಖ್ಯಾತ ವಿಜ್ಞಾನಿಗಳ ಜೀವನ ಮತ್ತು ವಿಜ್ಞಾನ ಕ್ಷೇತ್ರದಲ್ಲಿಯ ಅವರ ಮಹತ್ವದ ಸಾಧನೆಗಳ ಕುರಿತಾದ ಮಾಹಿತಿಗಳಿವೆ. ವಿಜ್ಞಾನದ ವಿದ್ಯಾರ್ಥಿಗಳಿಗೆ, ವಿಜ್ಞಾನಾಸಕ್ತರಿಗೆ ಇದೊಂದು ಉತ್ತಮ ಕೃತಿ ಎನ್ನಬಹುದು.
Weight
300 GMS
Height
3 CMS
Width
15 CMS
Length
22 CMS
Publication Year
2020
Number of Pages
200
Binding
Soft Bound
Publisher
Nava Karnataka Publications Pvt Ltd
Author
D R Balurgi
Language
Kannada