Select Size
Quantity
Product Description
Mayannara Mayanagari - Mexicodallondu Suttu
56 ದೇಶಗಳಲ್ಲಿ ಪ್ರವಾಸ ಮಾಡಿರುವ ನಿವೃತ್ತ ಐ.ಪಿ.ಎಸ್ ಅಧಿಕಾರಿ ಡಾ. ಡಿ.ವಿ.ಗುರುಪ್ರಸಾದ್ ಹಲವಾರು ದಶಕಗಳಿಂದ ವಿವಿಧ ನಿಯತಕಾಲಿಕೆಗಳಲ್ಲಿ ಇಂಗ್ಲಿಷ್ ಮತ್ತು ಕನ್ನಡ ಭಾಷೆಗಳಲ್ಲಿ ಪ್ರವಾಸ ಲೇಖನಗಳನ್ನು ಬರೆಯುತ್ತಿದ್ದಾರೆ. ಐದು ಪ್ರವಾಸ ಪುಸ್ತಕಗಳನ್ನು ಅವರು ಈಗಾಗಲೇ ರಚಿಸಿದ್ದು ಅವಷ್ಟೂ ಕುತೂಹಲಕಾರಿಯಾಗಿರುವುದಲ್ಲದೆ ಜನಪ್ರಿಯವೂ ಆಗಿವೆ. ಅತಿ ಕಡಿಮೆ ಸಂಖ್ಯೆಯಲ್ಲಿ ಕನ್ನಡಿಗರು ಪ್ರವಾಸ ಮಾಡುವ ದೇಶವಾದ ಮೆಕ್ಸಿಕೋಗೆ ಇತ್ತೀಚೆಗೆ ಭೇಟಿ ನೀಡಿದ ಗುರುಪ್ರಸಾದ್, ಮೆಕ್ಸಿಕನ್ನರ ಸಂಸ್ಕೃತಿ, ಚರಿತ್ರೆ ಹಾಗೂ ಆಚಾರವಿಚಾರಗಳು ಭಾರತೀಯರನ್ನು ಹೇಗೆ ಹೋಲುತ್ತವೆಂದು ಇದರಲ್ಲಿ ನಿರೂಪಿಸಿದ್ದಾರೆ. ಇದು ಕೇವಲ ಪ್ರವಾಸ ಪುಸ್ತಕವಾಗಿರದೆ ಮೆಕ್ಸಿಕೋ ದೇಶದ ಬಗೆಗಿನ ಒಂದು ಆಕರಗ್ರಂಥವಾಗಿರುವುದು ಇದರ ಹೆಗ್ಗಳಿಕೆ.
Publication Year
2023
ISBN-13
9789354564437
Binding
Soft Bound
Author
Dr D V Guruprasad
Number of Pages
152
Publisher
Sapna Book House Pvt Ltd
Height
2 CMS
Width
14 CMS
Weight
200 GMS
Length
22 CMS
Language
Kannada