Select Size
Quantity
Product Description
ಮತ ಧರ್ಮದ ಮೂರು ಲಕ್ಷಣಗಳನ್ನು ಮಾರ್ಕ್ಸ್ ಗುರುತಿಸಿದ್ದಾನೆ. ಹೃದಯರಹಿತ ಪ್ರಪಂಚದಲ್ಲಿ ಹೃದಯವಂತಿಕೆಯ ಸೊಗಡನ್ನು ನೀಡುವದು ಮತಧರ್ಮ , ತಪ್ತಭಾವಕ್ಕೆ ನೂಕಲ್ಪಟ್ಟವರ ನಿಟ್ಟುಸಿರು ಮತಧರ್ಮ; ಮತ್ತು ಅದು ಜನರಿಗೆ ಅಫೀಮು ಇದ್ದಂತೆ( ಅಂದರೆ ಕ್ಷಣಿಕವಾಗಿ ಜೀವನ ಜಂಜಾಟದ ಹೊರೆಯನ್ನು ಹಗುರಗೊಳಿ ಸುವಂತಹ ಒಂದು ಸಾಧನ). ಇನ್ನೇನೂ ಗತಿಯಿಲ್ಲ ಯಾರೂ ಕೈ ಹಿಡಿಯುವ ವರಿಲ್ಲ. ಜೀವನವು ಹೆಣ ಭಾರವೆನಿಸಿದೆ ಎಂಬಂತಹ ಸಂದರ್ಭದಲ್ಲಿ ಕಿಂಚಿತ್ ಸಾಂತ್ವನವೇನಾದರೂ ದೊರೆಯುವುದಾರೆ ಅದು ಮತ ಧರ್ಮದಿಂದ ಮತಧರ್ಮವು ದೀರ್ಘ ಕಾಲೀನ ವ್ಯವಸ್ಥಿತ ಸಾಮುದಾಯಕ ಪರಿಹಾರ ನೀಡುವುದಿಲ್ಲ. ಅಂತಹ ಪರಿಹಾರಕ್ಕೆ ಅನ್ಯ ಮಾರ್ಗ ಗಳಿವೆ. ಅದಕ್ಕೆ ಬುದ್ಧ ‘ಪ್ರತೀತ್ಯ ಸಮುತ್ಪಾದ’ ವೆಂಬ ಹಾದಿಯನ್ನು ಸೂಚಿಸಿದ್ದ ಅದನ್ನು ಮಾರ್ಕ್ಸ್ ಸಾಮಾಜಿಕ -ಆರ್ಥಿಕ ಕ್ರಾಂತಿಯೆಂದು ಹೆಸರಿಸುತ್ತಾನೆ.
Author
K L Gopalakrishna Rao
Publisher
Nava Karnataka Publications Pvt Ltd
Publication Year
2021
Number of Pages
116
Binding
Soft Bound
Width
14 CMS
Height
2 CMS
Weight
200 GMS
Length
22 CMS
Language
Kannada