Select Size
Quantity
Product Description
ಇನ್ಫಿನಿಟಿ ಪಬ್ಲಿಕೇಷನ್ಸ್ ಹಾಗೂ ನವ ಕರ್ನಾಟಕ ಪ್ರಕಾಶನವು ಪಂಚತಂತ್ರದ ಆಯ್ದ ಕಥೆಗಳ ಸಂಕಲನವಿದು- ಮದುಮಗನಾದ ಹಾವು ಮತ್ತು ಕತ್ತೆಯ ಸಂಗೀತ` ಈ ಕೃತಿಯಲ್ಲಿ 2 ಕಥೆಗಳಿವೆ. ಕಥೆಗೆ ತಕ್ಕದಾದ ಆಕರ್ಷಕ ಬಣ್ಣಗಳಿಂದ ಕಂಗೊಳಿಸುವ ಸೊಗಸಾದ ಚಿತ್ರಗಳು ಇವೆ. ನಿರೂಪಣಾ ಶೈಲಿ ಸರಳವಾಗಿದೆ. ಕಥೆಗಳಲ್ಲಿ ಜಾಣ್ಮೆ, ನೀತಿ, ಮನರಂಜನೆ, ಮಕ್ಕಳಿಗೆ ಮಾತ್ರವಲ್ಲ; ದೊಡ್ಡವರಿಗೂ ಮುದ ನೀಡುತ್ತವೆ.
Weight
100 GMS
Length
22 CMS
Width
14 CMS
Height
1 CMS
Author
Various Authors
Publisher
Nava Karnataka Publications Pvt Ltd
Publication Year
2016
Number of Pages
16
ISBN-13
9788193233801
Binding
Soft Bound
Language
Kannada