Quantity
Product Description
Bharatada Prathama Swatantrya Sangrama | Parthasarathy K S
ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮವೆಂದು ಜನಮನದಲ್ಲಿ ಅವಿಸ್ಮರಣೀಯವಾಗಿರುವ, ೧೮೫೭ರ ಏಪ್ರಿಲ್ ತಿಂಗಳಿಂದ ಎರಡು ವರ್ಷಗಳಷ್ಟು ದೀರ್ಘಕಾಲ ನಡೆದ ಸಿಪಾಯಿ ದಂಗೆಯ ರಾಜಕೀಯ ಸ್ವರೂಪವನ್ನು ಕುರಿತು ವಿದ್ವಜ್ಜನರು ಚರ್ಚಿಸುತ್ತಲೇ ಇದ್ದಾರೆ.ಅಲ್ಲಿ ಮಿಂಚಿದ ವೀರರ, ತ್ಯಾಗಿಗಳ ರೋಮಾಂಚಕ ಜೀವನವನ್ನು ಸ್ಮರಿಸುತ್ತಾ, ಆ ಘಟನೆಗಳಲ್ಲಿ ಇಂದಿಗೂ ಪ್ರಸ್ತುತವಾಗಬಹುದಾದ ರಾಜಕೀಯ, ಸಾಮಾಜಿಕ ಮುನ್ನೋಟಗಳಿಗಾಗಿ, ಆಶಯಗಳಿಗಾಗಿ ಶೋಧಿಸುವುದು ಈ ಬರಹದ ಉದ್ದೇಶ.
Author
Parthasarathy K S
Binding
Soft Bound
Number of Pages
200
Publication Year
2025
Publisher
Nava Karnataka Publications Pvt Ltd
Height
2 CMS
Length
22 CMS
Weight
200 GMS
Width
14 CMS
Language
Kannada