Quantity
Product Description
ಪುಸ್ತಕದ ಬಗ್ಗೆ ಕರ್ಮ : ಸ್ಕಾಚ್, ಸೋಡಾ ಮತ್ತು ಸ್ನ್ಯಾಕ್ಸ್ (ಅನುಭವ ಕಥನಗಳು) ಸ್ಕಾಚ್ ವಿಸ್ಕಿಯ ಚರಿತ್ರೆ ಮತ್ತು ಅದನ್ನು ಕುಡಿಯಬೇಕಾದ ಕ್ರಮದಂತಹ ಆಸಕ್ತಿದಾಯಕ ವಿಷಯದಿಂದ ಆರಂಭವಾಗುವ ಈ ಪ್ರಬಂಧ ಸಂಕಲನದಲ್ಲಿ ತಮ್ಮ ವಿದೇಶ ಪ್ರವಾಸಗಳಲ್ಲಿ ಲೇಖಕರು ಅನುಭವಿಸಿದ ಕುತೂಹಲಕಾರಿ ವಿಷಯಗಳಲ್ಲದೆ ಸಾವನ್ನು ಮಾನವ ಹೇಗೆ ಎದುರಿಸುತ್ತಾನೆಂಬ ಸಿರಿಯಸ್ ವಿಷಯವೂ ಇದೆ. ಮುಂಜಾವಿನ ವಾಕಿಂಗ್, ರೈಲು ಮತ್ತು ವಿಮಾನ ಪ್ರಯಾಣದಂತಹ ಸಾಮಾನ್ಯ ವಿಷಯಗಳಲ್ಲದೆ ಡೈವೋರ್ಸ್ ಮತ್ತು ಸಹಜೀವನದಂತಹ ಚಿಂತನೆ ಮಾಡಬೇಕಾದ ವಿಷಯವೂ ಇದೆ. ಈ ವೈವಿಧ್ಯಮಯ ಪ್ರಬಂಧಗಳಲ್ಲಿ ಸಿಹಿಯಿದೆ, ಉಪ್ಪಿದೆ, ಖಾರವಿದೆ, ಹುಳಿಯಿದೆ ಮತ್ತು ಒಗರೂ ಇದೆ. ಇವೆಲ್ಲದರ ಜತೆಗೆ ಮಾಹಿತಿಯೂ ಇದೆ. ಇದೊಂದು ರೀತಿಯ ರಸಭರಿತ ಮಿಸಳ್ ಬಾಜಿ ಇನ್ಫೋಟೈನ್ಮೆಂಟ್ ಪ್ರಬಂಧ ಸಂಕಲನವಾಗಿದ್ದು ಇದು ಡಾ.ಗುರುಪ್ರಸಾದ್ರ ಲೇಖನಿಯಿಂದ ಮೂಡಿಬಂದಿರುವ ಒಂದು ಡಿಫರೆಂಟ್ ಕೃತಿ.
Binding
Soft Bound
ISBN-13
9789354566769
Number of Pages
214
Publication Year
2025
Publisher
Sapna Book House Pvt Ltd
Author
Dr D V Guruprasad
Height
3 CMS
Length
22 CMS
Weight
500 GMS
Width
14 CMS
Language
Kannada