Quantity
Product Description
ವಾಸ್ತವವೆಂಬುದೇ ಇರುವುದಿಲ್ಲವೋ? ಇದ್ದರೂ ತಿಳಿಯುವುದಿಲ್ಲವೋ ಎದುರಿಗಿರುವುದು, ಕಣ್ಣಿಗೆ ಕಾಣುವುದು, ಕಾಣುವುದಷ್ಟು ಮಾತ್ರ ವಾಸ್ತವವೋ? ವಾಸ್ತವದ ಕತೆಯೇ ಹೀಗಿರುವಾಗ ಸತ್ಯವೆಂಬುದು ಕೂಡ ಸುಳ್ಳು ತಾನೇ? ವಾಸ್ತವದಲ್ಲಿ ನಮಗೆ ತಿಳಿಯುವುದು ನಮಗೆ ಬೇಕಾದಷ್ಟು ಮಾತ್ರ. ಹಾಗಾಗಿ, ನಾವು ತಿಳಿಯುವುದು, ಬರೆಯುವುದು, ಬದುಕುವುದು ಎಲ್ಲವೂ ಅವಾಸ್ತವ ಸ್ತರದಲ್ಲಿ ಮಾತ್ರ. ಹಾಗಿದ್ದರೂ ಈ ಅರೆವಾಸ್ತವಕ್ಕಾಗಿ ಎಷ್ಟೊಂದು ಹಪಾಹಪಿಸುತ್ತೇವೆ. ಅರೆವಾಸ್ತವದ ಜಗತ್ತನ್ನು ಬಿಟ್ಟು ಹೋಗಲು ಅದೆಷ್ಟೊಂದು ದುಃಖಪಡುತ್ತೇವೆ. ಈ ನಂಬಿಕೆಗಳಿಂದಾಗಿ ಇದೊಂದು ಅರೆವಾಸ್ತವ ಕಾದಂಬರಿ ಮತ್ತು ಅತಿ ಸಮಕಾಲೀನ ಕೂಡ.
Author
K Satyanarayana
Binding
Soft Bound
ISBN-13
9788199060258
Number of Pages
160
Publication Year
2025
Publisher
Amulya Pustaka
Height
2 CMS
Length
22 CMS
Weight
300 GMS
Width
14 CMS
Language
Kannada