Quantity
Product Description
Nage Putagala Samputa
ಇಂದಿನ ರಾಜಕೀಯ, ಸಾಮಾಜಿಕ ಪ್ರಸಂಗಗಳನ್ನು ತಮಾಷೆಯ ಕಣ್ಣುಗಳಿಂದ ನೋಡುತ್ತ ಕುಟುಕುವ ಕೆಲಸವನ್ನು ಡುಂಡಿರಾಜರ ಈ ಲೇಖನಗಳು ಮಾಡುತ್ತವೆ. ಬದುಕಿನ ಬಗ್ಗೆ ರಾಜಕೀಯದ ಬಗ್ಗೆ ಎಲ್ಲೋ ಕಿಂಚಿತ್ತು ಆಶಾಭಾವ ಇಲ್ಲದೇ ಹೋದರೆ ಈ ನೋಟ, ಈ ಹಾಸ್ಯ ಸಾಧ್ಯವಾಗುವುದಿಲ್ಲ. ಅಲ್ಲಲ್ಲಿ ಕಾಣಿಸಿಕೊಳ್ಳುವ ಅಣಕವಾಡುಗಳು ಓದಿನ ರುಚಿ ಹೆಚ್ಚಿಸುತ್ತವೆ. ಲವಲವಿಕೆ ಮತ್ತು ವರ್ತಮಾನದ ವಿನೋದಪೂರ್ಣ ಗ್ರಹಿಕೆಗಳಿಂದ ಇಲ್ಲಿರುವ ಬರಹಗಳು ಮುದ ನೀಡುತ್ತವೆ
Length
0 CMS
Width
0 CMS
Height
0 CMS
Weight
500 GMS
Author
H Dundiraj
Publisher
Ankitha Pusthaka
Language
Kannada