Select Size
Quantity
Product Description
ಲೋಕ ರಾಜಕೀಯದತ್ತ ಧಾವಿಸುತ್ತಿದೆ. ಕೃಷ್ಣನು ಆಡಿದ್ದೂ ರಾಜಕ್ರೀಡೆಯೇ; ಅದು ನಾವು ಮುಳುಗಲಿಕ್ಕೆ ಅಲ್ಲ; ದಾಟಲಿಕ್ಕೆ ಇದೆ. ಇದನ್ನು ಕೃಷ್ಣ ಹೇಳಿದ; ಬದುಕಿದ. ನಾವು ತಿಳಿದಿಲ್ಲ. ಸಾಯಹತ್ತಿದ್ದೇವೆ. ಕೃಷ್ಣನ ಬದುಕು ಸಮುದ್ರ ತೇಲಿ ಹೋದರೆ ಜಳ ಜಳ; ಮುಳುಗಿದರೆ ಮುತ್ತುರತ್ನ. ಯಾವುದು ಬೇಕು. ಎಷ್ಟು ಸಾಕು..........! ಕೃಷ್ಣನನ್ನು ಕೇಂದ್ರವಾಗಿಟ್ಟುಕೊಂಡು ಸತ್ಯಕಾಮರು ಬರೆದ ಮಹಾಭಾರತದ ಅಪೂರ್ವ ಕಥನವಿದು.
Author
Sathyakama
Binding
Soft Bound
Number of Pages
280
Publication Year
2013
Publisher
Ankitha Pusthaka
Height
3 CMS
Length
22 CMS
Weight
300 GMS
Width
14 CMS
Language
Kannada