Quantity
Product Description
Jayanth Kaikini Roopaantara Naatakagalu
ಕನ್ನಡದ ಪ್ರಸಿದ್ಧ ಕವಿ, ವಿಶಿಷ್ಟ ಕಥೆಗಾರ, ನಾಟಕಕಾರ ಜಯಂತ ಕಾಯ್ಕಿಣಿಯವರು ರೂಪಾಂತರಿಸಿದ ಮೂರು ನಾಟಕಗಳ ಸಂಪುಟವಿದು. ಸೇವಂತಿ ಪ್ರಸಂಗ ಜಾರ್ಜ್ ಬರ್ನಾಡ್ ಷಾ ಅವರ ನಾಟಕ ಪಿಗ್ಮೇಲಿಯನ್ ಹಾಗೂ ಲರ್ನರ್ ಅವರ ಮೈ ಫೇರ್ ಲೇಡಿ ಸಿನಿಮಾವನ್ನು ಆಧರಿಸಿ ಬರೆದ ನಾಟಕ. ಜೊತೆಗಿರುವನ ಚಂದಿರ ಶೋಲೋಮ್ ಅಲೈಖೆಮ್ನ ರಷ್ಯನ್ ಕಥೆಗಳನ್ನಾಧರಿಸಿ ಜೋಸೆಫ್ ಸ್ಟೀನ್ ರಚಿಸಿರುವ ಫಿಡ್ಲರ್ ಆನ್ ದಿ ರೂಫ್ ಎಂಬ ಸಂಗೀತ ನಾಟಕವನ್ನು ಆಧರಿಸಿ ಬರೆದ ನಾಟಕ. ಇತಿ ನಿನ್ನ ಅಮೃತಾ ಜಾವೆದ್ ಸಿದ್ಧಿಕಿಯವರ ಹಿಂದಿ ನಾಟಕದ ರೂಪಾಂತರ
Language
Kannada
Length
10 CMS
Height
10 CMS
Weight
600 GMS
Width
1 CMS
Publication Year
2018
Binding
Soft Bound
Publisher
Ankitha Pusthaka
Number of Pages
248
Author
Jayanth Kaikini