Select Size
Quantity
Product Description
ಚಂದದ ಹಲ್ಲುಗಳು ಮುಖದ ಸೌ೦ದರ್ಯವನ್ನು ಹೆಚ್ಚಿಸುತ್ತವಾದರೆ, ಸೊಟ್ಟ ಹಲ್ಲುಗಳು, ಹುಳುಕು ಹಲ್ಲುಗಳು ಮುಖದ ಅಂದವನ್ನು ಕೆಡಿಸುತ್ತವೆ.
ಹಲ್ಲುಗಳ ರಕ್ಷಣೆಯ ವಿಷಯದಲ್ಲಿ ಇಂದಿನ ಬೆಳವಣಿಗೆಗಳನ್ನು ತಿಳಿಸಿಕೊಡುವುದರ ಜೊತೆಗೆ ಹಿಂದೆ ಮನುಷ್ಯರು ಹಲ್ಲಿನ ರಕ್ಷಣೆಗೆ ಎಷ್ಟೆಲ್ಲ ಪಡಿಪಾಟಲು ಪಡಬೇಕಾಯಿತು, ದಿನ ಕಳೆದಂತೆ ತನ್ನ ಅನುಭವದಿಂದ ಏನೆಲ್ಲ ಉಪಾಯಗಳನ್ನು ಕಂಡುಕೊಂಡರು ಎಂಬುದನ್ನು ವಿವರಿಸುವ ಕೃತಿ ಇದು.
ಇದನ್ನು ರಚಿಸಿರುವ ಡಾ. ಗುರುರಾಜ ಅರಕೇರಿ ಸ್ವತಃ ದಂತವೈದ್ಯರು. ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಇವರ ವೈದ್ಯಕೀಯ ಲೇಖನಗಳು ಪ್ರಕಟವಾಗಿವೆ.
Author
Gururaja Arakeri
Publication Year
2011
Number of Pages
280
ISBN-13
9788173027567
Binding
Soft Bound
Publisher
Nava Karnataka Publications Pvt Ltd
Height
3 CMS
Weight
350 GMS
Length
22 CMS
Width
14 CMS
Language
Kannada