Quantity
Product Description
Jaanapadeeya Adhyayana
ಸಂಸ್ಕೃತಿಯ ಅಧ್ಯಯನಕ್ಕೆ ಪೂರಕವಾಗುವಂತೆ ಗ್ರಾಮದೇವತೆಗಳ ಅಧ್ಯಯನವನ್ನು ಕೈಗೆತ್ತಿಕೊಂಡವರಲ್ಲಿ ಸಿದ್ಧಲಿಂಗಯ್ಯನವರೇ ಮೊದಲಿಗರು. ಬೆಂಗಳೂರು ವಿಶ್ವವಿದ್ಯಾಲಯದ ಪಿಎಚ್.ಡಿ. ಪದವಿ ಪಡೆದುಕೊಂಡಿರುವ ಈ ಅಪರೂಪದ ಕೃತಿ ಹತ್ತಾರು ವರ್ಷಗಳ ಶ್ರಮದಾಯಕ ಕ್ಷೇತ್ರಕಾರ್ಯದಿಂದ ಸಮೃದ್ಧವಾದ ಮಾಹಿತಿಯನ್ನು ತುಂಬಿಕೊಂಡಿದೆ. ಗ್ರಾಮದೇವತೆಗಳನ್ನು ಕುರಿತ ಕಥೆ, ದಂತಕಥೆ, ಪುರಾಣ, ಆಚರಣೆಗಳನ್ನು ವಿಶ್ಲೇಷಿಸುವಲ್ಲಿ ಹೊಸ ಬಗೆಯ ದೃಷ್ಟಿಕೋನವಿರುವುದು ಇಲ್ಲಿನ ವಿಶೇಷ.
Author
Dr Siddalingaiah
Number of Pages
372
Publisher
Ankitha Pusthaka
Publication Year
1997
Binding
Hard Bound
Length
10 CMS
Width
1 CMS
Weight
325 GMS
Height
10 CMS
Language
Kannada