Quantity
Product Description
``ಕಾದಂಬರಿಕಾರರ ರಚನಾಕೌಶಲದೊಂದಿಗೆ ಕವಿಯ ಒಳನೋಟಗಳೂ ಸಮಾಜ ಶಾಸ್ತ್ರಜ್ಞನ ಸೂಕ್ಷ್ಮತೆಯೂ ಈ ಕಾದಂಬರಿಯಲ್ಲಿ ಮೇಳೈಸಿವೆ. ಯಾರೂ ಪ್ರವೇಶಿಸದ ಒಂದು ಲೋಕಕ್ಕೆ ಓದುಗರನ್ನು ಕರೆದೊಯ್ಯುವುದೇ ಅಲ್ಲದೆ ಅಲ್ಲಿ ಅಪರಿಚಿತವಾದ ಒಂದು ಬದುಕಿನ ಅದ್ಭುತ ದರ್ಶನವನ್ನೂ ಮಾಡಿಸುತ್ತದೆ. ಜ್ಞಾನಪೀಠ ಪುರಸ್ಕೃತ ಚಂದ್ರಶೇಖರ ಕಂಬಾರರ ಮತ್ತೊಂದು ಅನನ್ಯ ಕಾದಂಬರಿ'' -ಕೆ.ಎಂ. ಅಹಮ್ಮದ್ (ಪ್ರಸಿದ್ಧ ಮಲಯಾಳಂ ಲೇಖಕರು).
Width
1 CMS
Weight
450 GMS
Length
10 CMS
Height
10 CMS
Publisher
Ankitha Pusthaka
Binding
Soft Bound
Author
Dr Chandhrashekar Kambara
Number of Pages
200
Publication Year
1982
Language
Kannada