Select Size
Quantity
Product Description
ಭಾರತೀಯ ಸಮಾಜದಲ್ಲಿ ಹೆಣ್ಣಿಗೆ ಇಂದಿಗೂ ಮನೆ ಒಳಗೂ, ಹೊರಗಿನ ಜವಾಬ್ದಾರಿಗಳು ಹೆಚ್ಚಿರುತ್ತವೆ. ಅಷ್ಟೇ ಅಲ್ಲದೆ, ಮನೆಯಲ್ಲಿ ಮಾತ್ರವೇ ಕೆಲಸ ಮಾಡಬೇಕಾದ ಅನಿವಾರ್ಯತೆ ಇದ್ದು, ದೈಹಿಕವಾಗಿ - ಮಾನಸಿಕವಾಗಿ ಹಲವಾರು ಬದಲಾವಣೆಗಳು ಆಗುತ್ತಿರುತ್ತವೆ. ಈ ಬಗ್ಗೆ ಮಾಹಿತಿ ಇಲ್ಲದೆ ಹೋದರೆ ಅದೊಂದು ಕಾಯಿಲೇ ಎಂದೇ ಪರಿಗಣಿಸಲಾಗುತ್ತದೆ. ಇಂತಹ ಎಲ್ಲ ಗೊಂದಲಗಳಿಗೆ, ಮಾನಸಿಕ ಆರೋಗ್ಯದ ಬಗ್ಗೆ, ಋತುಚಕ್ರದಿಂದ-ಬಾಣಂತನದಲ್ಲಿ ಆಗುವ ಮನೋವ್ಯಾಕುಲತೆ ಬಗ್ಗೆ ಸವಿವರವಾಗಿ ಈ ಕೃತಿಯಲ್ಲಿ ನೀಡಿದ್ದಾರೆ
Weight
150 GMS
Length
22 CMS
Width
14 CMS
Height
1 CMS
Author
Dr C R Chandrashekar
Publisher
Sapna Book House Pvt Ltd
Publication Year
2019
Number of Pages
112
ISBN-13
9789388913256
Binding
Soft Bound
Language
Kannada