Select Size
Quantity
Product Description
ಲೇಖಕ ಎಲ್.ಎಸ್. ಶಾಮಸುಂದರ ಶರ್ಮ ಅವರು ಭೌತಶಾಸ್ತ್ರದ ವೈಚಿತ್ಯ್ರಗಳನ್ನು ಕುರಿತಂತೆ ಮಕ್ಕಳಿಗಾಗಿ ಬರೆದ ಕೃತಿ-ಸುಣ್ಣದಿಂದ ಅಮೃತಶಿಲೆ. ಕಥೆಗಳ ರೂಪದಲ್ಲಿ ಸರಳ ಭಾಷೆಯಲ್ಲಿ ನಿರೂಪಿಸಲಾಗಿದೆ. ಗಹನವಾದ ವೈಜ್ಞಾನಿಕ ವಿವರಗಳನ್ನು ಸುಲಭವಾಗಿ ಅರಗಿಸಿಕೊಳ್ಳಲು ಅನುವಾಗುವಂತೆ ಕಥಾಹಂದರವನ್ನು ರಚಿಸಲಾಗಿದೆ. ಮಕ್ಕಳು ವೈಜ್ಞಾನಿಕ ವಿಚಿತ್ರಗಳನ್ನು ಸುಲಭವಾಗಿ ತಿಳಿಯುವಂತೆ ಮಾತ್ರವಲ್ಲ; ನಿತ್ಯ ಜೀವನದಲ್ಲಿ ಭೌತಶಾಸ್ತ್ರದ ಉಪಯೋಗದ ಬಗ್ಗೆಕುತೂಹಲ ತಳೆಯುವಂತೆ ಪ್ರೇರೇಪಿಸಲಾಗಿದೆ.
Weight
150 GMS
Length
22 CMS
Width
14 CMS
Height
1 CMS
Author
L S Shyamsundar Sharma
Publisher
Nava Karnataka Publications Pvt Ltd
Publication Year
2010
Number of Pages
64
ISBN-13
9788173028502
Binding
Soft Bound
Language
Kannada