Select Size
Quantity
Product Description
ಮಕ್ಕಳು ಪೋಷಕರಿಗಿಂತ ಹೆಚ್ಚು ಬುದ್ಧಿವಂತರೂ, ಕ್ರಿಯಾಶೀಲರೂ ಆಗಿರುತ್ತಾರೆ . ಅದು ವೈಜ್ಞಾನಿಕವಾಗಿ ಅಂಗೀಕೃತವಾಗಿದೆ. ಲೇಖಕರು ಈ ಕೃತಿಯಲ್ಲಿ ಸುಮಾರು 45ರಷ್ಟು ಶೀರ್ಷಿಕೆಗಳೊಂದಿಗೆ ಪೋಷಕರಿಗೆ ಹಾಗೂ ಶಿಕ್ಷಕರಿಗೆ ಪಾಲಿಸಲು ಸುಲಭವೆನಿಸುವ ಅಮೂಲ್ಯ ಮಾಹಿತಿ ಮತ್ತು ಮಾರ್ಗದರ್ಶನವನ್ನು ನೀಡಿದ್ದಾರೆ. ಯೋಗ್ಯವಾದ ಉದಾಹರಣೆಗಳೊಂದಿಗೆ ಪ್ರಸ್ತುತ ಪಡಿಸಿದ್ದಾರೆ. ಮಕ್ಕಳನ್ನು ಬಯಸಿದ ರೀತಿಯಲ್ಲಿ ಜವಾಬ್ದಾರಿಯುಳ್ಳ ಗೌರವಾರ್ಥ ಸತ್ಪಜೆಗಳಾಗಿ ಬೆಳೆಸುವುದರ ಮೂಲಕ ಮಾದರಿ ಪೋಷಕರೆನಿಸಿಕೊಳ್ಳಲು ಈ ಕೃತಿಯು ಸಹಾಯ ಮಾಡುತ್ತದೆ.
Weight
150 GMS
Length
22 CMS
Width
14 CMS
Height
1 CMS
Author
N K Vijayan Karippal
Publisher
Sapna Book House Pvt Ltd
Publication Year
2019
ISBN-13
9789388913041
Binding
Soft Bound
Language
Kannada