Quantity
Product Description
ದೇವರು, ಧರ್ಮ, ಧರ್ಮಕಾಂಡಗಳನ್ನು ವಿರೋಧಿಸುವ ಚಾರ್ವಾಕನ ಪಂಥವು ಪಾಂಡವರ ಕಾಲದಲ್ಲಿಯೂ ಗೌರವಕ್ಕೆ ಪಾತ್ರವಾಗಿರುವುದು ವಿಶೇಷ. ಚಾರ್ವಾಕ ಆದರಣೀಯನಾಗಿದ್ದ. ಅವನ ಗ್ರಂಥ ಅಸ್ತಿತ್ವದಲ್ಲಿತ್ತು. ಅದನ್ನು ಬೋಧಿಸಲಾಗುತ್ತಿತ್ತು ಮತ್ತು ಅದರ ಪುರೋಹಿತರೂ ಇದ್ದರು. 21ನೇ ಶತಮಾನದಲ್ಲಿ ಇಷ್ಟೆಲ್ಲ ಸಂಶೋಧನೆ ನಡೆದರೂ ಚಾರ್ವಾಕನ ಒಂದು ಗ್ರಂಥವೂ ಸಂಶೋಧಕರಿಗೆ ಸಿಗಲಿಲ್ಲ. ಅವನ ಪರಂಪರೆ ಅರ್ಥವಾಗಲಿಲ್ಲ. ಅದರ ಅವಶೇಷವೂ ಕೈಗೆ ಸಿಗಲಿಲ್ಲ. ಧರ್ಮ ಮತ್ತು ಪ್ರಭುತ್ವವನ್ನು ವಿರೋಧಿಸಿದ ಚಾರ್ವಾಕನ ಒಂದೂ ಗ್ರಂಥವನ್ನು ಉಳಿಸಲಿಲ್ಲ. ಏಕೆಂದರೆ ಇತರ ಧರ್ಮಗಳು ಒಂದಲ್ಲ ಒಂದು ಸ್ವರೂಪದಲ್ಲಿ ದೇವರು, ಮಂದಿರ ಮತ್ತು ಭಕ್ತಿಯನ್ನು ಒಪ್ಪುತ್ತಿದ್ದವು. ಚಾರ್ವಾಕನ ಹೋರಾಟ ಅವುಗಳ ವಿರುದ್ಧವಾಗಿತ್ತು
Binding
Soft Bound
Number of Pages
144
Publication Year
2025
Publisher
Nava Karnataka Publications Pvt Ltd
Author
Suresh Dwadashiwar and Chandrakanth Pokale
Height
2 CMS
Length
22 CMS
Weight
200 GMS
Width
14 CMS
Language
Kannada