Quantity
Product Description
Laghu Barahagala Sangraha A Collection of Articles
ಡಾ| ಸ್ವಾಮಿ ಎಂದರೆ ಡಾ| ಎಚ್.ಕೆ. ನಂಜುಂಡಸ್ವಾಮಿ. ವೈದ್ಯ ವಿದ್ಯಾಭ್ಯಾಸವನ್ನು ಮೈಸೂರಿನಲ್ಲಿ ಮುಗಿಸಿ ಉನ್ನತ ಶಸ್ತ್ರಚಿಕಿತ್ಸಾ ಅಭ್ಯಾಸವನ್ನು ಕೆನಡಾ ಹಾಗೂ ಅಮೇರಿಕೆಯಲ್ಲಿ ಕೈಗೊಂಡು ಆ ರಾಷ್ಟ್ರಗಳಲ್ಲಿ ತಮ್ಮ ಶಸ್ತ್ರಚಿಕಿತ್ಸಾ ಕುಶಲತೆಯಿಂದ ಪ್ರಸಿದ್ಧಿ ಪಡೆದವರು. ನ್ಯಾಷನಲ್ ಜಿಯೋಗ್ರಾಫಿ ಎರಡು ದಶಕಗಳ ಹಿಂದೆ ಡಾ| ಸ್ವಾಮಿಯವರ ಪರಿಣತಿಯನ್ನು ಒಳಗೊಂಡ ``Man the incredible machine' ಎಂಬ ಡಾಕ್ಯುಮೆಂಟರಿ ಚಿತ್ರವನ್ನು ನಿರ್ಮಿಸಿತ್ತು. ಅವರ ಇನ್ನೊಂದು ಪ್ರತಿಭೆಯ ಮುಖ ಸಾಹಿತ್ಯಿಕ ಬರವಣಿಗೆಯಲ್ಲಿ ವ್ಯಕ್ತಗೊಂಡಿದೆ. ಅಮೇರಿಕೆಯ ತಮ್ಮ ಅನುಭವಗಳಿಗೆ ತಮ್ಮದೇ ವೈಶಿಷ್ಟ್ಯಪೂರ್ಣ ವಿನೋದವನ್ನು ತೊಡಿಸಿರುವ ಕೃತಿ `ಕಲಸುಮೇಲೋಗರ'.
Height
10 CMS
Width
1 CMS
Length
10 CMS
Weight
110 GMS
Author
Dr H K Nanjundaswamy
Number of Pages
144
Publication Year
2002
Binding
Soft Bound
Publisher
Ankitha Pusthaka
Language
Kannada