Quantity
Product Description
Collection Of Articles
ಬಿಜಿಎಲ್ ಸ್ವಾಮಿ ಕನ್ನಡ ನಾಡು ಕಂಡ ಅಪರೂಪದ ಚೇತನ. ಡಾ|| ಬಿಜಿಎಲ್ ಸ್ವಾಮಿ ಅಂದರೆ ಸಸ್ಯಶಾಸ್ತ್ರದ ಪಂಡಿತರೆಂದೇ ನಂಬಿರುವ ಅನೇಕರಿಗೆ ಅವರ ಮಾತಿನ, ಬರವಣಿಗೆಯ ಮೊನಚು ಹಾಸ್ಯದ ಪರಿಚಯವಿರಲಾರದು. ಸ್ವಾಮಿ ಸದಾ ಹಾಸ್ಯಜೀವಿ. ಬದುಕಿನ ಎಲ್ಲ ಮಜಲುಗಳಲ್ಲೂ ಹಾಸ್ಯವನ್ನು ಕಂಡವರು, ಅನುಭವಿಸಿದವರು ಹಾಗೂ ಹಂಚಿದವರು. ಹಾಸ್ಯವನ್ನು ಪ್ರತ್ಯೇಕವಾಗಿ ತೆಗದಿಡದೇ ಅವರ ಬೋಧನೆಯಲ್ಲಿ, ಬರವಣಿಗೆಯಲ್ಲಿ ಅಷ್ಟೇಕೆ ಬದುಕಿನ ಒಂದೊಂದು ಕ್ಷಣದಲ್ಲೂ ಹಾಸ್ಯಾಸ್ವಾದನೆ ಮಾಡಿದವರು. ಅವರ ಸಾಹಿತ್ಯ ಕೃತಿಗಳಿಂದ ಆಯ್ದ ಹಾಸ್ಯ ಪ್ರಸಂಗಗಳ ಬರಹಗಳನ್ನು ಇಲ್ಲಿ ಸಂಗ್ರಹಿಸಿ ಕೊಡಲಾಗಿದೆ
Author
Beluru Ramamurthy
Publisher
Ankitha Pusthaka
Weight
200 GMS
Height
0 CMS
Length
0 CMS
Width
0 CMS
Language
Kannada