Product Description
ಉಳಿದವರು ಕಂಡಂತೆ.. !! ಹೌದು.. ಕನ್ನಡ ಚಿತ್ರರಂಗ ಬದಲಾವಣೆಯ ಘಟ್ಟದಲ್ಲಿರುವಾಗ ಶುರುವಿನಿಂದಲೇ ಸುದ್ದಿ ಮಾಡುತ್ತಿರುವ ’ಉಳಿದವರು ಕಂಡಂತೆ’ ಚಿತ್ರದ ಅಂಗಿಗಳನ್ನು ಅನಾವರಣ ಮಾಡುವ ಯೋಗ AziTeez -Your Alter Egoನದ್ದು. ತಾಂತ್ರಿಕವಾಗಿ ಸಾಂಸ್ಕೃತಿಕವಾಗಿ ಮತ್ತು ದಟ್ಟ ಕಥಾಹಂದರಕ್ಕಾಗಿ ಜನಪ್ರಿಯವಾಗುತ್ತಿರವ ಚಿತ್ರದ Trailor ನೋಡಿದವರೆಲ್ಲರೂ ಮೆಚ್ಚಿದ್ದಾರೆ. ಅದೇ ಖುಷಿಯಲ್ಲಿ ಚಿತ್ರತಂಡದೊಡನೆ ಸೇರಿ Aziteez ಚಿತ್ರದ ಶೀರ್ಷಿಕೆಯನ್ನೇ ಅಂಗಿಯಾಗಿಸಿದೆ. ಕನ್ನಡ ಚಿತ್ರರಂಗ ಬೆಳೆದರೆ, ಸಾಂಸ್ಕೃತಿಕ ವಲಯ ಹಬ್ಬಿದರೆ ಕನ್ನಡಕ್ಕೇ, ಕನ್ನಡಿಗರಿಗೇ ಬೆಲೆ. - See more at: http://aziteez.com/ulidavaru#sthash.0P3iNwKQ.dpuf