Product Description
ಗಿಡಮೂಲಿಕೆ ಔಷಧ ಏಕೆ, ಹೇಗೆ ಮತ್ತು ಪ್ರಸ್ತುತ ಪರಿಸ್ಥಿತಿ
ಬಾವು ಸಮಸ್ಯೆಗೆ 4, ಕೆಚ್ಚಲಬಾವಿಗೆ 4, ಮೊಲೆಬಾವಿಗೆ 2 ಔಷಧಗಳು
ಜ್ವರಕ್ಕೆ 6, ಸಿಡುಬಿಗೆ 2, ಗರ್ಮಿಗೆ 3, ಹೆಗಲಬಾವಿಗೆ 5 ಔಷಧಗಳು
ಮೇವು ಬಿಟ್ಟಾಗಿನ ಸಮಸ್ಯೆಗೆ 4, ಹೊಟ್ಟೆಯುಬ್ಬರಕ್ಕೆ 5 ಔಷಧಗಳು
ಬಿಳಿಮಡೆ ಸಮಸ್ಯೆಗೆ 6, ನೆಣೆ ಸಮಸ್ಯೆಗೆ 4 ಮೂಲಿಕೆ ಔಷಧಗಳು
ಸೊರೆ ಬಿಡಲು 2, ನೋವುನಿವಾರಣೆಗೆ 2, ಓತಿಬಾಲ 4 ಔಷಧಗಳು
ಬೆದೆಗೆ ಬರಲು 8ಮತ್ತು ಮೆತ್ತಗಾಲಿಗೆ 2 ಔಷಧಗಳು