Quantity
Product Description
A English Novel by Bram Stoker Translated in Kannada by Vasudeva Rao
1877ರಲ್ಲಿ ಬರೆಯಲ್ಪಟ್ಟ ಈ ಕಾದಂಬರಿ ಅಂದಿನಿಂದ ಇಂದಿನವರೆಗೂ ವಿಶ್ವದ ಅಸಂಖ್ಯಾತ ಜನರ ನಿದ್ದೆಗೆಡಿಸಿದ ಕೃತಿ. ರೋಚಕ, ಭಯಾನಕ ಕೃತಿ ಪರಂಪರೆಗೆ ನಾಂದಿ ಹಾಡಿದ ಕಥೆ ಕೂಡಾ ಹೌದು. ಈ ಕಾದಂಬರಿಯನ್ನು ಆಧರಿಸಿ ಅನೇಕ ಸಿನಿಮಾಗಳು ನಿರ್ಮಿಸಲ್ಪಟ್ಟಿವೆ. `ಡ್ರಾಕುಲಾ' ಪಾತ್ರದ ಮುಖಾಂತರ ಜಗತ್ತಿನ ದುಷ್ಟಶಕ್ತಿ ಶಿಷ್ಟಶಕ್ತಿಗಳ ನಡುವಿನ ಹೋರಾಟವನ್ನು ಮನೋವೈಜ್ಞಾನಿಕ ನೆಲೆಯಲ್ಲಿ ಲೇಖಕರು ಚಿತ್ರಿಸಿದ್ದಾರೆ. ಇದನ್ನು ವಾಸುದೇವರಾವ್ ಅವರು ಸೊಗಸಾಗಿ ಕನ್ನಡದ್ದೇ ಕೃತಿಯೆಂಬಂತೆ ಅನುವಾದಿಸಿದ್ದಾರೆ
Binding
Soft Bound
Publication Year
1988
Number of Pages
368
Author
Vasudeva Rao
Publisher
Ankitha Pusthaka
Weight
500 GMS
Height
10 CMS
Width
1 CMS
Length
10 CMS
Language
Kannada