Quantity
Product Description
ಸ್ಕಾಟ್ಲೆಂಡಿನ ಎಡಿನ್ಬರೋದಲ್ಲಿ 1859 ರಂದು ಹುಟ್ಟಿದ ಸರ್ ಆರ್ಥರ್ ಕಾನನ್ ಡಾಯ್ಲ್ ಪತ್ತೇದಾರಿ ಸಾಹಿತ್ಯ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರು. 1880ರ ದಶಕದ ಕೊನೆಯ ಭಾಗದಲ್ಲಿ ಬರವಣಿಗೆ ಆರಂಭಿಸಿದ ಆರ್ಥರ್ ಕಾನನ್ ಡಾಯ್ಲ್, ಕಾದಂಬರಿ ಮತ್ತು ಕಥಾ ಪ್ರಪಂಚದಲ್ಲಿ ಪ್ರಸಿದ್ಧನಾದ ಅತ್ಯುನ್ನತ ಪತ್ತೇದಾರ ಷರ್ಲಾಕ್ ಹೋಮ್ಸ್ರನ್ನು ಹುಟ್ಟು ಹಾಕಿದ ಲೇಖಕ. ಪತ್ತೇದಾರ ಷರ್ಲಾಕ್ ಹೋಮ್ಸ್ನ ರೋಚಕ ಸಾಹಸಗಳನ್ನು ಹೇಳುವ ಕಥೆಗಳ ಸಂಗ್ರಹ.
Publisher
Ankitha Pusthaka
Publication Year
1992
Binding
Soft Bound
Author
Vasudeva Rao
Number of Pages
223
Weight
200 GMS
Height
10 CMS
Width
1 CMS
Length
10 CMS
Language
Kannada