Quantity
Product Description
ಕನ್ನಡದ ವಿಶಿಷ್ಟ ಬರಹಗಾರ ಅಗ್ನಿ ಶ್ರೀಧರ್ ರವರ ಭೂಗತ ಲೋಕದ ಅನುಭವಗಳ ಸರಣಿಯಿದು. 1974 ರಿಂದ 1986ರ ವರೆಗೆ ಅವರು ಕಂಡುಂಡ ದಿಗ್ಭ್ರಮೆ ಮೂಡಿಸುವ ಅನುಭವ ಕಥನ. ನಡೆದ ಬದುಕನ್ನು ಶ್ರೀಧರ್ ರವರು ದಾಖಲಿಸಿರುವ ಪರಿ ಮಾತ್ರ ಅವರ ಅದ್ಭುತ ಕಲೆಗಾರಿಕೆಗೆ ದ್ಯೋತಕವಾಗಿದೆ. ತನ್ನದೇ ಕಥೆಯನ್ನು ಮುಚ್ಚುಮರೆಯಿಲ್ಲದೆ ಯಾವ ವೈಭವೀಕರಣವಿಲ್ಲದೆ ಹೇಳುತ್ತಾ ಹೋಗಿರುವುದು ಒಂದು ಜಾಗತಿಕ ದಾಖಲೆ.
Author
Agni Shridhar
Binding
Soft Bound
Publisher
Ankitha Pusthaka
Number of Pages
440
Publication Year
2004
Length
10 CMS
Width
1 CMS
Weight
500 GMS
Height
10 CMS
Language
Kannada