Quantity
Product Description
ಮೊಪಾಸ ಪ್ರಸಿದ್ದ ಫ್ರಂಚ್ ಕಥೆಗಾರ.ಮೊಪಾಸನ ಕಥೆಗಳು ವಿಶ್ವದ ಎಲ್ಲಾ ಪ್ರಮುಖ ಭಾಷೆಗಳಿಗೆ ಭಾಷಾಂತರಗೊಂಡಿದೆ.ಮೊಪಾಸನ ಆಯ್ದ ನೂರು ಸಣ್ಣಕಥೆಗಳನ್ನು ಡಾ.ಪಿ.ವಿ.ರಾಮಚಂದ್ರರವರು ಕನ್ನಡಕ್ಕೆ ಅನುವಾದಿಸಿದ್ದಾರೆ.ಸರಳಶೈಲಿಯಲ್ಲಿ ಆದರೆ ಮೂಲ ಕಥಾ ನಿರೂಪಣೆಗೆ ಭಂಗ ಬಾರದಂತೆ ಮಾಡಿರುವ ಅನುವಾದ ಸುಂದರವಾಗಿದೆ.ಈ ಪುಸ್ತಕವು ಎರಡು ಸಂಪುಟಗಳಾಗಿ ಹೊರಬಂದಿದೆ.
Author
Guy De Maupassant and Dr P V Ramachandra
Binding
Soft Bound
ISBN-13
9789381844487
Number of Pages
478
Publication Year
2016
Publisher
Srushti Publications
Height
5 CMS
Length
22 CMS
Weight
500 GMS
Width
14 CMS
Language
Kannada