Quantity
Product Description
ಪುಸ್ತಕದ ಬಗ್ಗೆ ಕರ್ಮ : ದೈನಂದಿನ ಜೀವನದಲ್ಲಿ ಅದರ ಅನ್ವಯಿಸುವಿಕೆ ಮತ್ತು ಪ್ರಸ್ತುತತೆ ಪ್ರತಿಯೊಂದು ಕ್ರಿಯೆ ಕರ್ಮದ ಪ್ರಕ್ರಿಯೆಯ ಭಾಗವಾಗಿದ್ದು ಅದು ತನ್ನ ಪರಿಣಾಮವನ್ನು ಆಯಾಚಿತವಾಗಿ ಬೀರುತ್ತದೆ. ಕರ್ಮವನ್ನು ಅಸ್ತಿತ್ವದ ಸರ್ವವ್ಯಾಪಿಯಾದ ಸಾರ್ವತ್ರಿಕ ನಿಯಮವೆಂದು ಪರಿಗಣಿಸಲಾಗಿದೆ. ಬಹುಶಃ ಇದು ಮಾನವರ ಭಾವುಕ ಮನಸ್ಸುಗಳಲ್ಲಿ ತನ್ನ ಮಹೋನ್ನತ ಪ್ರಸ್ತುತತೆಯನ್ನು ಕಂಡುಕೊಳ್ಳುತ್ತದೆ. ಕರ್ಮ ಸಿದ್ಧಾಂತವನ್ನು ಕೇವಲ ಧಾರ್ಮಿಕ ದೃಷ್ಟಿಯಿಂದ ನೋಡಲಾಗುವುದಿಲ್ಲ; ಇದು ಜಾತಿ ಪಂಗಡ, ಸಮುದಾಯ ಮತ್ತು ನಂಬಿಕೆಗಳ ಹೊರತಾಗಿ ಎಲ್ಲರಿಗೂ ಪ್ರಸ್ತುತವಾಗಿದೆ. ಯಾರೊಬ್ಬರೂ ಒಂದು ಕ್ರಿಯೆಯಲ್ಲಿ ತೊಡಗದೆ ಅದು ಸರಳ ಜೀವನ ನಿರ್ವಹಣೆಯ ಚಟುವಟಿಕೆಗಳಿಂದ ಸಂಕೀರ್ಣ ವೈಜ್ಞಾನಿಕ ಅಥವಾ ಆಧ್ಯಾತ್ಮಿಕ ಅನ್ವೇಷಣೆಯಾಗಿರಲಿ ಜೀವನವನ್ನು ಸಾಗಿಸುತ್ತೇವೆಂದು ಹೇಳಿಕೊಳ್ಳಲಾರರು. ನಾವು ಏನು ಮಾಡುತ್ತೇವೆಯೋ ಅದು ನಾವು ಈ ಜೀವನದಲ್ಲಿ ಏನು ಪಡೆಯುತ್ತೇವೆಂಬುದನ್ನು ನಿರ್ದೇಶಿಸುತ್ತದೆ.....ಮತ್ತು ಮುಂದಿನ....ಮತ್ತು ಮುಂದಿನ....ನಾವು ನಮ್ಮ ಕರ್ಮದ ಹೊರೆಯಿಂದ ಮುಕ್ತರಾಗುವವರೆಗೂ. ವಂಶವಾಹಿ ಮತ್ತು ಜನ್ಮಾಂತರದ ಪ್ರಭಾವಗಳು ಇಂದಿಗೂ ಸಹ ಸಂಶೋಧನೆ ಹಾಗೂ ಚರ್ಚೆಯ ವಿಷಯಗಳಾಗಿವೆ. ಜೀವಿಯೊಬ್ಬನು ತನ್ನ ಹಿಂದಿನ ಕರ್ಮದಿಂದ ತರುವ ಏನಾದರೂ ಇದ್ದರೆ, ಪ್ರಮಾಣ ಮತ್ತು ಗುಣಮಟ್ಟ ಕ್ರಿಯೆಗಳು ನಮ್ಮ ಪ್ರಜ್ಞೆಯ ಮೇಲೆ ಮೂಡಿಸುವ ಗುರುತಿನಂತೆಯೇ ತೀವ್ರ ಸ್ವರೂಪದ ಚರ್ಚೆಯ ವಿಷಯವಾಗಿದೆ.
Author
Laljee Verma
Binding
Soft Bound
ISBN-13
9789354569753
Number of Pages
242
Publication Year
2025
Publisher
Sapna Book House Pvt Ltd
Height
3 CMS
Length
22 CMS
Weight
500 GMS
Width
14 CMS
Language
Kannada