Quantity
Product Description
ಗಾದೆಗಳು, ನಾಣ್ನುಡಿಗಳು, ಸಂಕೇತಗಳು, ಉಪಮೆಗಳು ಮತ್ತು ರೂಪಕಗಳು ಒಂದು ಸಮುದಾಯದ ಭಾಷಾ ಸಂಪತ್ತಿನ ಅಂಗಗಳು. ಅಂತೆಯೇ ಮಕ್ಕಳ ಪದ್ಯಗಳು ಒಂದು ಸಮುದಾಯದ ಭಾಷಾ ಸಂಪತ್ತು. ಕಾಲ ಕಳೆದಂತೆ ಕೆಲವು ಪದ್ಯಗಳು ಮರೆತುಹೋಗುತ್ತವೆ. ಆದರೆ ಅನೇಕ ಪದ್ಯಗಳು ಹಲವಾರು ತಲೆಮಾರುಗಳವರೆಗೆ ನೆನಪಿನಲ್ಲಿ ಉಳಿಯುತ್ತವೆ. ‘ಮಕ್ಕಳ ಹೊಸ ಕಾವ್ಯ’ ಮಕ್ಕಳ ಕಾವ್ಯದ ಬಹು ಮುಖ್ಯ ಹೊಸ ಚಹರೆಯನ್ನು ಗುರುತಿಸುತ್ತದೆ.
Author
N Srinivasa Udupa
Binding
Soft Bound
Number of Pages
228
Publication Year
2019
Publisher
Kannada Pusthaka Praadhikaara
Height
2 CMS
Length
22 CMS
Weight
200 GMS
Width
14 CMS
Language
Kannada