Select Size
Quantity
Product Description
ಸಮಕಾಲೀನ ಚಿಂತನೆಗಳಿಂದಾಗಿ ಆಧುನಿಕ ಸನ್ನಿವೇಶಕ್ಕೂ ಸುಸಂಗತವಾಗುವಂತೆ ಮಲೆಯಾಳಂನ ಖ್ಯಾತ ಲೇಖಕಿ ಕೆ.ಕವಿತಾ ದಮಯಂತಿಯನ್ನು ಕಟ್ಟಿಕೊಟ್ಟಿದ್ದಾರೆ.
ಗಂಡನ ದೌರ್ಬಲ್ಯದಿಂದಾಗಿ ಅವನೊಡನೆ ಕಾಡುಪಾಲಾಗಿ, ಅಲ್ಲಿ ಅವನಿಂದಲೂ ತ್ಯಕ್ತಳಾಗಿ, ಕಷ್ಟಪಟ್ಟು ತವರನ್ನು ತಲುಪುತ್ತಾಳೆ. ಆದರೂ ಅವಳಿಗೆ ನಳನ ಚಿಂತೆ. ಅವನ ಸುಳಿವನ್ನು ಪತ್ತೆ ಹಚ್ಚಿಸಿ ತನ್ನ ಊರಿಗೆ ಕರೆತರಿಸುತ್ತಾಳೆ. ಇದರ ಜೊತೆಗೆ ಕಂಡುಬರುವ ದಮಯಂತಿಯ ಅಚಲ ವಿಶ್ವಾಸ ಕೃತಿಯ ಆತ್ಮವಾಗಿದೆ
Author
K K Gangadharan
Binding
Soft Bound
ISBN-13
9788190457965
Number of Pages
144
Publication Year
2007
Publisher
Kuvempu Bhashaa Bharathi Pradhikaara
Height
2 CMS
Length
22 CMS
Weight
200 GMS
Width
14 CMS
Language
Kannada