Quantity
Product Description
`ಭವಾನಿಪುರ' ಕೃತಿಯ ಮುಖ್ಯ ಪಾತ್ರಗಳು ಇಬ್ಬರು ಮಹಿಳೆಯರು. ಒಬ್ಬರು ಸಂಗೀತದ ಸೆಳೆತಕ್ಕೆ ಒಳಗಾದವರಾದರೆ, ಇನ್ನೊಬ್ಬರು ಕಮ್ಯೂನಿಸಂನಲ್ಲಿ ನಿಷ್ಠೆಯನ್ನಿಟ್ಟವರು. ಇಬ್ಬರೂ ತಮ್ಮ ತಮ್ಮ ಕುಟುಂಬದಿಂದ ಹೊರಬಂದು ಸಾಧನೆಯ ಕಠಿಣ ಮಾರ್ಗದಲ್ಲಿ ಶ್ರಮಿಸಿ, ಅದರಲ್ಲೇ ಸಾರ್ಥಕತೆ ಕಾಣಲು ಯತ್ನಿಸಿದವರು. ಐವತ್ತು ವರ್ಷಗಳ ಅವಧಿಯ ಈ ಕಥಾನಕದಲ್ಲಿ ನಾಯಕಿ ಸಾವಿತ್ರಿ ಬಾಯಿ ತನ್ನ ಸುತ್ತಲ್ಲಿನ ಬಂಧು ಬಾಂಧವರ ಬದುಕಿನ ನಾನಾ ಮಗ್ಗುಲುಗಳನ್ನು ಪರಿಭಾವಿಸುತ್ತಾ ತನ್ನ ದುಃಖದಿಂದ ಹೊರ ಬರುವ ದಾರಿಯನ್ನು ಕಂಡುಕೊಳ್ಳುವ ಪ್ರಯತ್ನವೇ "ಭವಾನಿಪುರ". ಇಲ್ಲಿನ ಶಕ್ತಿಯುತ ಬರವಣಿಗೆ, ಮಾರ್ದವ ಕಥಾನಕ ಎಲ್ಲರನ್ನೂ ಸೆರೆಹಿಡಿಯುವಂತದ್ದು
Width
1 CMS
Length
10 CMS
Height
10 CMS
Weight
500 GMS
Author
Vijaya Kanekal
Binding
Soft Bound
Number of Pages
384
Publisher
Ankitha Pusthaka
Publication Year
2016
Language
Kannada