Quantity
Product Description
A Book in Original English 'The Lost Princess of Coorg' by C P Belliappa, Translated by Dr D B Ramachandrachar
ಚಿಕ್ಕವೀರ ರಾಜೇಂದ್ರ ಕೊಡಗನ್ನು ಆಳಿದ ಕೊನೆಯ ಅರಸ. ಈಸ್ಟ್ ಇಂಡಿಯಾ ಕಂಪನಿಗೆ ರಾಜ್ಯವನ್ನು ಕಳೆದುಕೊಂಡು ವಾರಣಾಸಿಯಲ್ಲಿ ಗೃಹಬಂಧನದಲ್ಲಿರ ಬೇಕಾಗುತ್ತದೆ. ಮಗಳು ಗೌರಮ್ಮನಿಗೆ ಹೆಚ್ಚಿನ ವಿದ್ಯಾಭ್ಯಾಸ ಕ್ರೈಸ್ತ ಧರ್ಮ ದೀಕ್ಷೆ ಕೊಡಿಸುವ ನೆಪಮಾಡಿಕೊಂಡು 1852ರಲ್ಲಿ ಇಂಗ್ಲೆಂಡ್ ಸೇರುವ ರಾಜ ಹಾಗೂ ಅವನ ಮಗಳ ದಾರುಣ ಚಿತ್ರಣ ಈ ಕೃತಿಯಲ್ಲಿದೆ. 19ನೇ ಶತಮಾನದ ಇತಿಹಾಸದ ಒಂದು ಮಜಲನ್ನು ಸಾಕಷ್ಟು ಚಾರಿತ್ರಿಕ ದಾಖಲೆಗಳ ಮೂಲಕ ಬೆಳ್ಳಿಯಪ್ಪನವರು ಇಲ್ಲಿ ಮರು ಸೃಷ್ಟಿಸಿದ್ದಾರೆ. ಇತಿಹಾಸದ ಕೃತಿಯಾದರೂ ಕಾದಂಬರಿಯಂತೆ ಓದಿಸಿಕೊಳ್ಳುವುದು ಇದರ ಅಗ್ಗಳಿಕೆ.
Width
1 CMS
Height
10 CMS
Length
10 CMS
Weight
500 GMS
Number of Pages
208
Publisher
Ankitha Pusthaka
Binding
Soft Bound
Publication Year
2013
Author
C P Belliappa
Language
Kannada