Select Size
Quantity
Product Description
ವೈಯೆನ್ಕೆ ಕನ್ನಡನಾಡು ಕಂಡ ಪ್ರತಿಭಾವಂತ ಪತ್ರಕರ್ತ,ಸಾಹಿತಿ,ಸಾಹಿತ್ಯ ಪ್ರವರ್ತಕರು
ವಿನೋದದ ಗರ್ಭದಲ್ಲಿ ವಿಚಾರದ ಉದ್ಗಮ ವಾಗುತ್ತಾ ಹೋಗುವ' ವೈಯೆನ್ಕೆಯವರ ಆಯ್ದ ಬರಹಗಳ ಸಂಗ್ರಹವಿದು.
ವಿನೋದ, ಶಬ್ದಚಮತ್ಕಾರದೊಂದಿಗೆ ಪರಿಣಿತ ಜೀವನ ದೃಷ್ಟಿಯೊಂದರ ಅಭಿವ್ಯಕ್ತಿಯನ್ನು ಇಲ್ಲಿ ಗುರುತಿಸಬಹುದು.
Weight
300 GMS
Author
Jogi (Girish Rao Athwar / Janaki)
Publisher
Ankitha Pusthaka
ISBN-13
9789392230509
Binding
Soft Bound
Language
Kannada